janadhvani

Kannada Online News Paper

SSF ಬೆಂಗಳೂರು ಜಿಲ್ಲಾ ವತಿಯಿಂದ ತರ್ತೀಲ್ ಕುರ್ಆನ್ ಸ್ಪರ್ಧೆ

ಎಸ್. ಎಸ್ ಎಫ್ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಡೆಸುವ ತರ್ತೀಲ್ ಕುರ್ ಆನ್ ಸ್ಪರ್ಧೆಯು ದಿನಾಂಕ 07-07-2024- ರಂದು ಮಧ್ಯಾಹ್ನ 12 ಗಂಟೆಗೆ ಮರ್ಕಿಂನ್ಸ್ ಆಡಿಟೋರಿಯಂ ಹಲಸೂರಿ ನಲ್ಲಿ ನಡೆಯಲಿದೆ.

ಜೂನಿಯರ್ ಸೀನಿಯರ್ ಮತ್ತು ಜನರಲ್ ವಿಭಾಗದಲ್ಲಿ ಎಂಟು ಸ್ಪರ್ದೆಗಳು ನಡೆಯಲಿದ್ದು, ಜಿಲ್ಲೆಯ ಒಟ್ಟು 7 ಡಿವಿಷನ್ ಗಳಿಂದ ಸ್ಪರ್ದಾರ್ಥಿಗಳು ಭಾಗವಹಿಸಲಿದ್ದಾರೆ ಸಂಜೆ 4 ಗಂಟೆಗೆ ನಡೆಯುವ ಫ್ಯಾಮಿಲಿ ಮೀಟ್ ಕಾರ್ಯಕ್ರಮಕ್ಕೆ ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಜಾಫರ್ ನೂರಾನಿ,ಜಿಲ್ಲಾ ಕ್ಯೂಡಿ ಕಾರ್ಯದರ್ಶಿ ಫಾರೂಖ್ ಅಮಾನಿ ನೇತೃತ್ವ ನೀಡಲಿದ್ದಾರೆ.

error: Content is protected !! Not allowed copy content from janadhvani.com