janadhvani

Kannada Online News Paper

ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಸಮ್ಮೇಳನ ಪ್ರಯುಕ್ತ ಮಾರ್ಚ್ 7: "ಅತ್ತಕ್'ರೀಮ್" ಸಂಪೂರ್ಣ ಶಿಷ್ಯ ಸಂಗಮ

ಕಾಸರಗೋಡು: ದರ್ಸೀರಂಗದಲ್ಲಿ 40 ವರ್ಷ ಪೂರೈಸಿದ ಕೇರಳ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಹಾಗೂ ಮುಹಿಮ್ಮಾತ್ ಉಪಾಧ್ಯಕ್ಷ ಸಯ್ಯಿದ್ ಹಸನುಲ್ ಅಹದಲ್ ಅವರನ್ನು ಕುಟುಂಬಸ್ಥರು ಹಾಗೂ ಶಿಷ್ಯರು ಸನ್ಮಾನಿಸುವ ‘ಅತ್ತಕ್ರೀಂ’ ಸಮ್ಮೇಳನದ ಯಶಸ್ಸಿಗಾಗಿ 313 ಸದಸ್ಯರ ಸ್ವಾಗತ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ರಾಬಿತಾ ಅಧ್ಯಕ್ಷ ಸಯ್ಯಿದ್ ಶಂಸುದ್ದೀನ್ ಬಾಅಲವಿ ತಂಙಳ್ ಗಾಂಧಿನಗರ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರದ ಮುಶಾವರ ಸದಸ್ಯ ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್ ಉದ್ಘಾಟಿಸಿದರು. ಸಯ್ಯಿದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕನ್ನವಂ, ಸಯ್ಯಿದ್ ಹಾಮಿದ್ ತಂಙಳ್ ಮುಹಿಮ್ಮಾತ್, ಬಿ.ಎಸ್.ಅಬ್ದುಲ್ಲಾ ಕುಂಞಿ ಫೈಝಿ, ಅಬ್ದುಲ್ ಖಾದರ್ ಮದನಿ ಪಳ್ಳಂಂಗೋಡ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ವೈ.ಎಂ.ಅಬ್ದುರ್ರಹ್ಮಾನ್ ಅಹ್ಸನಿ ಮುಹಿಮ್ಮಾತ್, ಅಬ್ದುಲ್ ಖಾದರ್ ಸಖಾಫಿ ಕಟ್ಟಿಪಾರ, ಅಬ್ದುಲ್ ಲತೀಫ್ ಸಖಾಫಿ (ಮದನೀಯಂ) ಮಾತನಾಡಿದರು. ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ಸ್ವಾಗತಿಸಿ, ಅಶ್ರಫ್ ಸಖಾಫಿ ಧನ್ಯವಾದ ಹೇಳಿದರು.

ಸ್ವಾಗತ ಸಮಿತಿ ಪದಾಧಿಕಾರಿಗಳು

ಸಯ್ಯಿದ್ ಕೆ.ಎಸ್.ಅಟ್ಟಕೋಯ ತಂಙಳ್ ಕುಂಬೋಳ್.
ಮುಹಮ್ಮದ್ ಇಬ್ರಾಹಿಂ ಪೂಕ್ಕುಂಞಿ ತಂಙಳ್ ಕಲ್ಲಕಟ್ಟ, ಬಾಹಸನ್ ತಂಙಳ್ ಪಂಚಿಕಲ್,
ಅಶ್ರಫ್ ತಂಙಳ್ ಆದೂರು,
ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್,
ಎಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್,
ಮುಹಮ್ಮದಲಿ ಸಖಾಫಿ ತ್ರಿಕರಿಪುರ,
ಬಿ ಎಸ್ ಅಬ್ದುಲ್ಲಕುಂಞಿ ಫೈಝಿ,
ಅಬ್ದುರ್ರಹ್ಮಾನ್ ಅಹ್ಸನಿ ಮುಹಿಮ್ಮಾತ್,
ಸುಲೈಮಾನ್ ಮುಸ್ಲಿಯಾರ್ ಕರಿವೆಳ್ಳೂರು, ಹುಸೈನ್ ಸಅದಿ ಕೆ.ಸಿ.ರೋಡ್,
ಅಬ್ದುಲ್ ಖಾದರ್ ಸಅದಿ ಕೊಲ್ಲಂಪಾಡಿ,
ಉಮರ್ ಸಖಾಫಿ ಕರ್ನೂರು ಮುಹಿಮ್ಮಾತ್,
ಎಸ್ಪಿ ಹಂಝ ಸಖಾಫಿ,
ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲಂ,
ಅಬ್ದುಲ್ಲಾ ಸಅದಿ ಅಜ್ಜಾವರ,
ಸಲಾಹುದ್ದೀನ್ ಸಖಾಫಿ ಮಾಡನ್ನೂರು,
ಹಸನ್ ಸಖಾಫಿ ಬೆಳ್ಳಾರೆ,
ಅಬ್ದುಲ್ಲಾ ಹಾಜಿ ಕುವೈತ್,
ಅಬ್ದುಲ್ ನಾಸರ್ ಹಾಜಿ ಪಲ್ಲಂಕೋಡ್,
ಅಬ್ದುಲ್ ಹಮೀದ್ ಹಾಜಿ ಬೈತಡ್ಕ,
ಹಸನ್ ಹಾಜಿ ಸುಳ್ಯ,
ಇಸ್ಮಾಯಿಲ್ ಹಾಜಿ ಬೈತಡ್ಕ,
ಇತ್ತಿಹಾದ್ ಮುಹಮ್ಮದ್ ಹಾಜಿ,
ಜನತಾ ಮುಸ್ತಫಾ ಸುಳ್ಯ,
ಅಬ್ದುಲ್ ಹಮೀದ್ ಬಿಜಕೊಚ್ಚಿ,
ಅಬ್ದು ಸಮದ್ ಹಾಜಿ,
ರಿಝ್ ವಾನ್ ಹಾಜಿ ಸುಳ್ಯ,
ಜಿ ಇಬ್ರಾಹಿಂ ಹಾಜಿ ಓಲ್ಡ್ ಗೇಟ್,
ಬೆಳ್ಳಾರೆ ಮಹಮ್ಮದ್ ಹಾಜಿ,
ಅಬ್ದುಲ್ ಹಮೀದ್ ಅಲ್ಫಾ,
ಅಬ್ದುಲ್ ಕರೀಂ ಹಾಜಿ ಚೆನ್ನಾರ್,
ಮೂಸಾ ಮಠಮಾಜೆ,
ಅಬೂಬಕರ್ ಹಾಜಿ ಬೇವಿಂಜ.

(ಸಲಹಾ ಮಂಡಳಿ)
ಅಧ್ಯಕ್ಷರು: ಝೈನುಲ್ ಆಬಿದ್ ಮುತ್ತುಕೋಯ ತಂಙಳ್ ಕನ್ನವಂ.
ಕಾರ್ಯಾಧ್ಯಕ್ಷರು: ಸಯ್ಯಿದ್ ಶಂಸುದ್ದೀನ್ ಬಾಅಲವಿ ತಂಙಳ್ (ಕೇರಳ)
ಇಸ್ಮಾಯಿಲ್ ಸಖಾಫಿ ಕೊಂಡಂಕೇರಿ (ಕರ್ನಾಟಕ).
ಅಬ್ದುಲ್ ಖಾದಿರ್ ಮದನಿ ಪಳ್ಳಂಗೋಡು (ಜನರಲ್ ಕನ್ವೀನರ್)
ಅಬ್ದುಲ್ ಲತೀಫ್ ಸಖಾಫಿ ಮದನಿಯಂ (ಕೇರಳ),
ಹಾಫಿಲ್ ಅಬ್ದುಲ್ಸಲಾಂ ನಿಝಾಮಿ (ಕರ್ನಾಟಕ) (ಕಾರ್ಯದರ್ಶಿ)
ಉಸ್ಮಾನ್ ಹಾಜಿ ಸಂಪ್ಯ (ಕೋಶಾಧಿಕಾರಿ)

ಉಪಾಧ್ಯಕ್ಷರು: ಜಲಾಲುದ್ದೀನ್ ತಂಙಳ್ ಮಲ್ಹರ್, ಜಾಫರ್ ಸ್ವಾದಿಕ್ ತಂಙಳ್ ಮಾಣಿಕೋತ್, ಹಾಮಿದ್ ಅಹ್ದಲ್ ತಂಙಳ್ ಮುಹಿಮ್ಮಾತ್, ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ಅಬ್ದುಲ್ ಖಾದಿರ್ ಸಖಾಫಿ ಕಟ್ಟಿಪಾರ, ಮೂಸಾ ಸಖಾಫಿ ಕಲತ್ತೂರು, ರಫೀಕ್ ಸಅದಿ ದೇಲಂಪಾಡಿ, ಜಮಾಲುದ್ದೀನ್ ಸಖಾಫಿ ಆದೂರು, ಯೂಸುಫ್ ಮದನಿ ಚೆರುವತ್ತೂರು, ಹಸೈನಾರ್ ಸಖಾಫಿ ಕುಣಿಯ, ರಶೀದ್ ಸಖಾಫಿ ಕಕ್ಕಿಂಜೆ, ಬಶೀರ್ ಪುಳಿಕ್ಕೂರ್, ಸಿ.ಎನ್.ಜಾಫರ್, ಅಶ್ರಫ್ ಸಖಾಫಿ ತಲೇಕುನ್ನ್, ಸಿಎಂಎ ಚೇರೂರ್.

ಅಬ್ದುಲ್ ಕರೀಂ ಮಾಸ್ಟರ್ , ಅಬ್ದುಲ್ ರಶೀದ್ ಸಅದಿ ಪೂಂಙೋಡ್, ಅಬ್ಬಾಸ್ ಮಿಸ್ಬಾಹಿ ಮಞ್ಞತ್ತಡುಕ, ಸಿದ್ದೀಕ್ ಕಾಮಿಲ್ ಸಖಾಫಿ ಕುಂಡಂಕುಝಿ, ಅಬ್ದುಲತೀಫ್ ಸಅದಿ ಕುಂಬಕೋಡ್, ಸಿದ್ದೀಕ್ ಸಅದಿ ಎಣ್ಮೂರು, ಹಾಫಿಳ್ ಸಜ್ಜಾದ್ ಹಿಮಮಿ ಆದೂರು, ಹಾಫಿಳ್ ಇಮ್ತಿಯಾಝ್ ಹಿಮಮಿ ಸಖಾಫಿ, ಮೊಯ್ದು ಹಿಮಮಿ ಚೇರೂರು, ಮುಹಮ್ಮದ್ ಟಿಪ್ಪುನಗರ, ಮುಹ್ಸಿನ್ ಲತೀಫಿ, ಅಬ್ದುಲ್ ಖಾದರ್ ಬಿ.ಎ, ಬಶೀರ್ ಝುಹ್ರಿ ಸುಳ್ಯ.

ಸುಲೈಮಾನ್ ಸಖಾಫಿ ಎಣ್ಮೂರು, ಅಬ್ದುಲ್ ಖಾದಿರ್ ಹಾಜಿ ಪಾರಪಳ್ಳಿ, ಅಹ್ಮದ್ ಹಾಜಿ ಬೆಂಡಿಚಾಲ್, ನ್ಯಾಷನಲ್ ಅಬ್ದುಲ್ಲಾ, ಮುಹಮ್ಮದ್ ಟಿಪ್ಪು ನಗರ, ಹ್ಯಾರಿಸ್ ಫಾಲಿಲಿ ಚಿತ್ತಾರಿ, ಅಬ್ಬಾಸ್ ಮಿಸ್ಬಾಹಿ ಮಂಞತ್ತಡ್ಕ ಮೊದಲಾದ ನಾಗರಿಕರು ಮತ್ತು ಉಲಮಾಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮಾರ್ಚ್ 7: “ಅತ್ತಕ್’ರೀಮ್” ಸಂಪೂರ್ಣ ಶಿಷ್ಯ ಸಂಗಮ

ಖ್ಯಾತ ವಿದ್ವಾಂಸರಾದ ಸಯ್ಯಿದ್ ಹಸನುಲ್ ಅಹ್ದಲ್ ರವರ ಸಂಪೂರ್ಣ ಶಿಷ್ಯ ಸಂಗಮವನ್ನು ಮಾರ್ಚ್ 7 ರಂದು ಪಲ್ಲಂಗೋಡ್ ಮದನೀಯಂ ಕ್ಯಾಂಪಸ್‌ನಲ್ಲಿ ನಡೆಸಲು ಅವರ ಶಿಷ್ಯಂದಿರ ಸಂಘಟನೆಯಾದ ರಾಬಿತತಿಲ್ ತಲಾಮಿದತಿಲ್ ಹಸನಿಯ್ಯಾದ ಸಭೆಯಲ್ಲಿ ನಿರ್ಧರಿಸಲಾಯಿತು. ದರ್ಶೀರಂಗದಲ್ಲಿ 40 ವರ್ಷಗಳ ಪುಣ್ಯ ಸೇವೆಗಳನ್ನು ಗಮನದಲ್ಲಿಟ್ಟುಕೊಂಡು, ಏಪ್ರಿಲ್ 18 ರಂದು ಪ್ರಸ್ಥಾನಿಕ ಕುಟುಂಬ ಮತ್ತು ಶಿಷ್ಯ ಸಮೂಹವು ನೀಡುವ ಗೌರವಾರ್ಪಣೆ ಸಮಾರಂಭದ ಅಂಗವಾಗಿ ಶಿಷ್ಯ ಸಂಗಮವನ್ನು ಆಯೋಜಿಸಲಾಗಿದೆ. ಕೇರಳ ಮತ್ತು ದಕ್ಷಿಣ ಕನ್ನಡದ ವಿವಿಧೆಡೆ ದರ್ಸ್ ನಡೆಸಿರುವ ತಂಙಳ್ ಅವರು ಪ್ರಸ್ತುತ ಮುಹಿಮ್ಮಾತ್ ಶರೀಯತ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಬಿತಾ ಅಧ್ಯಕ್ಷ ಸಯ್ಯಿದ್ ಶಂಸುದ್ದೀನ್ ಬಾಅಲವಿ ತಂಙಳ್ ಗಾಂಧಿನಗರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮದನೀಯಂ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಉದ್ಘಾಟಿಸಿದರು. ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್, ಹಾರಿಸ್ ಫಾಳಿಲಿ ಚಿತಾರಿ, ಅಬ್ಬಾಸ್ ಮಿಸ್ಬಾಹಿ ಮಂಞತ್ತಡ್ಕ, ಅಶ್ರಫ್ ಸಖಾಫಿ ತಲೇಕುನ್ನು, ಸಿದ್ದೀಕ್ ಸಖಾಫಿ ಕುಂಡಂಕುಝಿ, ಸಿದ್ದೀಕ್ ಸಅದಿ ಎಣ್ಮೂರು ಮಾತನಾಡಿದರು.

error: Content is protected !! Not allowed copy content from janadhvani.com