ನಾಲೆಡ್ಜ್ ಸಿಟಿ| ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ನ್ಯಾಚುರೋಪತಿ ಮತ್ತು ಯೋಗ ಆಸ್ಪತ್ರೆಯಲ್ಲಿ ವಿವಿಧ ರೋಗಗಳ ಉಚಿತ ಚಿಕಿತ್ಸಾ ಶಿಬಿರ ಆರಂಭವಾಗಿದೆ. ಚರ್ಮ ರೋಗಗಳು, ಕೀಲು ನೋವು, ಮೈಗ್ರೇನ್, ನಿದ್ರೆ ಸಮಸ್ಯೆ ಇತ್ಯಾದಿಗಳಿಗೆ ಮಾ.3ರವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
ಇದಲ್ಲದೆ ಸ್ತ್ರೀ ರೋಗಗಳ ಚಿಕಿತ್ಸೆಗಾಗಿ ಪ್ರಕೃತಿ ಚಿಕಿತ್ಸೆಯಲ್ಲಿ ಮಹಿಳಾ ವೈದ್ಯರ ಸೇವೆಯೂ ಉಚಿತವಾಗಿ ಲಭ್ಯವಿದೆ. ಬುಕಿಂಗ್ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.
ಎಲ್ಲರಿಗೂ ಸರಿಹೊಂದುವ ಆಹಾರಕ್ರಮವನ್ನು ಸೂಚಿಸುವ ಪೌಷ್ಠಿಕ ಚಿಕಿತ್ಸೆ, ಮನಸ್ಸು ಮತ್ತು ದೇಹದ ಆರೋಗ್ಯವನ್ನು ಸುಧಾರಿಸುವ ಯೋಗ ಚಿಕಿತ್ಸೆ, ನೀರಿನ ಮೂಲಕ ನಡೆಸುವ ಹೈಡ್ರೋ ಥೆರಾಪಿ, ದೇಹದ ವಿವಿಧ ಭಾಗಗಳಲ್ಲಿ ರಕ್ತ ಪರಿಚಲನೆ ಹೆಚ್ಚಿಸುವ ಮತ್ತು ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡುವ ಆಕ್ಯುಪ್ರೆಶರ್ ಚಿಕಿತ್ಸೆ, ಅಂಶಗಳನ್ನು ಬಳಸಿ ನ್ಯೂಟ್ರಾಸ್ಯುಟಿಕಲ್ಸ್, ನೋವು ಕಡಿತಗೊಳಿಸಲು ಮತಿ ನೋವು ನಿವಾರಣೆಗಾಗಿ ದೇಹದ ನಿರ್ದಿಷ್ಟ ಬಿಂದುಗಳಲ್ಲಿ ಚುಚ್ಚುವ ಅಕ್ಯುಪಂಕ್ಚರ್, ಜೇಡಿಮಣ್ಣಿನ್ನು ಬಳಸಿ ನೇಚರ್ ಕೇರ್, ಸೂರ್ಯನ ಬೆಳಕಿನ ಚಿಕಿತ್ಸೆ, ಇತ್ಯಾದಿ ಚಿಕಿತ್ಸೆಗಳು ಮರ್ಕಝ್ ನ್ಯಾಚುರೋಪತಿಯಲ್ಲಿ ಲಭ್ಯವಿದೆ.
ಬುಕಿಂಗ್ ಮತ್ತು ವಿವರಗಳಿಗಾಗಿ 6235998820 ಅನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
K Mohammad Iqbal Ullala Mangalore mobile namber 9663890506