janadhvani

Kannada Online News Paper

ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ ( ಖ .ಸಿ) ದರ್ಗಾ ಷರೀಪ್ ಕರ್ಬಲಾ ಕುದ್ರೋಳಿ ದರ್ಗಾ ಸಮಿತಿಯ ಆಶ್ರಯದಲ್ಲಿ ಇಪ್ತಾರ್ ಕೂಟ

ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ
ಕುದ್ರೋಳಿ ದರ್ಗಾ ಸಮಿತಿಯ ಆಶ್ರಯದಲ್ಲಿ ಬೃಹತ್ ಬದ್ರ್ ಮೌಲಿದ್ ಮಜ್ಲಿಸ್ ಹಾಗೂ ಇಪ್ತಾರ್ ಕೂಟ ದಿನಾಂಕ 02-06-2018 ಶನಿವಾ *ರಂಝಾನ್ 17* ರಂದು ಸಮಯ ಸಾಯಂಕಾಲ 5.30 ಕ್ಕೆ ನಡೆಯಲಿದೆ. ಇದರ
ನೇತೃತ್ವ ವನ್ನು ನಡುಪಳ್ಳಿ ಜುಮಾ ಮಸೀದಿ ಖತೀಬರು
ಬಹು !! ಇರ್ಷಾದ್ ಫೈಝಿ ಪಾಲ್ತಾಡ್ ವಹಿಸುವರು. ದರ್ಗಾ ಅದ್ಯಕ್ಷರಾದ ಮುಸ್ತಾಕ್ ಅಹ್ ಮದ್ ಅಧ್ಯಕ್ಷ ತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಊರಿನ ಪ್ರಮುಖರು ಬಾಗವಹಿಸಲಿದ್ದಾರೆ. ಎಂದು ದರ್ಗಾ ಪ್ರ ಕಾರ್ಯದರ್ಶಿ
ಅಶ್ರಪ್ ಕಿನಾರ ಮಂಗಳೂರು
ಪ್ರಕಟನೆಯಲ್ಲಿ ತಿಳಿಸಿದ್ದಾರೆ.