ಸೆಪ್ಟೆಂಬರ್.19 ರಾಜ್ಯದ ಸುನ್ನಿ ಸಂಘಟನೆಯಾದ SSF ಇದರ ಧ್ವಜ ದಿನಾಚರಣೆಯ ಅಂಗವಾಗಿ, ಧ್ವಜಾರೋಹಣ ಕಾರ್ಯಕ್ರಮವು ಶೈಖ್ ಮುಹಿಯಿದ್ದೀನ್ ಜುಮ್ಮಾ ಮಸೀದಿ ಹೊಸ್ಮಾರ್ ವಠಾರದಲ್ಲಿ ನಡೆಯಿತು.
ಮುಹಮ್ಮದ್ ಹಾರಿಸ್ ಮಾಸ್ಟರ್ ಸ್ವಾಗತಿಸಿ ವಿಷಯ ಮಂಡಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ SMJM ಪ್ರಧಾನ ಕಾರ್ಯದರ್ಶಿ ಜಮಾಲ್ ಈದು ಕ್ರಾಸ್. SYS ಅಧ್ಯಕ್ಷ ಅಝೀಝ್. SYS ಪ್ರ ಕಾರ್ಯದರ್ಶಿ ಹನೀಪ್ , MHಸಲೀಂ. SSF ಅಧ್ಯಕ್ಷ ಆಶೀರ್, ಹಾಗೂ ಇನ್ನಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು. SSF ಪ್ರ.ಕಾರ್ಯದರ್ಶಿ MH ಬಸರೀ ಧನ್ಯವಾದಗ್ಯೆದರು.