ಕನ್ಯಾನ: ರಾಜ್ಯ ಸರಕಾರದ 2023-24 ನೇ ಸಾಲಿನ 5 ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಬಂಡಿತ್ತಡ್ಕ ಕನ್ಯಾನ ಇದರ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿರುತ್ತಾರೆ.
ಸಫಿಯತ್ ಸಹಲ ಶೇಕಡಾ 92.5 ಅಂಕದೊಂದಿಗೆ ಟಾಪರ್ ಆಗಿದ್ದಾರೆ ಈಕೆ M.K ರಿಯಾಝ ಗೋಳಿಕಟ್ಟೆ ಹಾಗೂ ಕೈರುನ್ನೀಸಾ ದಂಪತಿಗಳ ಪುತ್ರಿ.
ಪಾತಿಮ ಇನ್ಶಾ ಶೇಕಡಾ 91.75 ಅಂಕದೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ ಈಕೆ ಅಬ್ದುಲ್ ಸತ್ತಾರ್ ಕರ್ಮಿನಾಡಿ ಹಾಗೂ ಅರ್ಶಿದಾ ದಂಪತಿಗಳ ಪುತ್ರಿ.
ಉತ್ತಮ ಸಾದನೆಗೈದ ಎಲ್ಲಾ ವಿಧ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವೃಂದವನ್ನು ಶಾಲಾ ಆಡಳಿತ ಮಂಡಳಿ ಅಬಿನಂದಿಸಿದೆ.