ಕರ್ನಾಟಕ ಮುಸ್ಲಿಮ್ ಜಮಾಅತ್ ಮೂಡುಬಿದಿರೆ ಝೋನ್ ವತಿಯಿಂದ ಸಮಿತಿಯ ಬಡ ಕುಟುಂಬಗಳಿಗೆ ದಿನಾಂಕ 26/03/2023 ರಂದು ರಂಝಾನ್ ಕಿಟ್ಟ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮೂಡುಬಿದಿರೆ ಝೋನ್ ಅಧ್ಯಕ್ಷರಾದ ಜನಾಬ್ ಬದ್ರುದ್ದೀನ್ ಹಾಜಿ ಬಜಪೆ ರವರ ಅಧ್ಯಕ್ಷತೆ ವಹಿಸಿದ್ದರು. ಮರ್ಕಝ್ ಕೈಕಂಬ ಸಂಸ್ಥೆಯ ಸಾರಥಿ ಬಹು, ಬದ್ರುದ್ದೀನ್ ಅಝ್ಹರಿ ಉಸ್ತಾದ್ ರವರು ದುಆಃ ನಡೆಸಿದರು , ಮೂಡುಬಿದಿರೆ ಝೋನ್ ಉಪಾಧ್ಯಕ್ಷರಾದ ಬಹು, ಹಸನ್ ಮುಸ್ಲಿಯಾರ್ ಉಪದೇಶ ನಡೆಸಿದರು. ಮೂಡುಬಿದಿರೆ ಝೋನ್ ಉಪಾಧ್ಯಕ್ಷರುಗಳಾದ ಜನಾಬ್ ಸಿತಾರ್ ಮಹಮ್ಮದ್ ಹಾಜಿ ಕೈಕಂಬ ಹಾಗೂ ಬಹು, ರಹೀಂ ಮುಸ್ಲಿಯಾರ್ ಬಜಪೆ. ಮೂಡುಬಿದಿರೆ ಝೋನ್ ಕಾರ್ಯದರ್ಶಿಗಳಾದ. ಜನಾಬ್ ಅಬ್ದುಲ್ ಲತೀಫ್ ಕೆರೆಬಳಿ ಮೂಡುಬಿದಿರೆ ಸರ್ಕಲ್, ಜನಾಬ್ ಶೇಕ್ ಮಹಮ್ಮದ್ ಕೈಕಂಬ ಸರ್ಕಲ್, ಜನಾಬ್ ಮಹಮ್ಮದ್ ಅಮುಂಜೆ ಸರ್ಕಲ್, ಜನಾಬ್ ಅಬ್ದುಲ್ ಹಮೀದ್ ಕೊಳಂಬೆ ಬಜಪೆ ಸರ್ಕಲ್ ಉಪಸ್ಥಿತಿಯಲ್ಲಿದ್ದರು ಮೂಡಬಿದ್ರೆ ಝೋನ್ ಪ್ರಧಾನ ಕಾರ್ಯದರ್ಶಿ ಬಹು, ಸಲಾಂ ಮದನಿ ಉಸ್ತಾದ್ ಸರ್ವರಿಗೂ ಧನ್ಯವಾದವಿತ್ತರು.
ವರದಿ ಮೂಡುಬಿದಿರೆ ಝೋನ್ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೆರೆಬಳಿ ಮೂಡುಬಿದಿರೆ ಸರ್ಕಲ್