ಬೋಳಿಯಾರ್: ಎಸ್ಸೆಸ್ಸೆಫ್ ಕರ್ನಾಟಕ ಬ್ಲಡ್ ಸೈಬೋ, ಎಸ್ಸೆಸ್ಸೆಫ್ ಬೋಳಿಯಾರ್ ಸೆಕ್ಟರ್, ಯೆನೆಪೊಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ 295 ನೇ ರಕ್ತದಾನ ಶಿಬಿರವು ಮಾ. 12ರಂದು ಬೋಳಿಯಾರ್ ಸಾಗರ್ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Kannada Online News Paper
Kannada Online News Paper