ಸುನ್ನೀ ಯುವ ಜನ ಸಂಘ ಎಸ್ ವೈ ಎಸ್ ಬೋಳಂತೂರು ಸೆಂಟರ್ ಮಹಾಸಭೆಯು ಸೆಂಟರ್ ಅಧ್ಯಕ್ಷರಾದ ಅಬೂಬಕರ್ ಸೆರ್ಕಳ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ ಉಧ್ಘಾಟಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ ರವರ ನೇತೃತ್ವದಲ್ಲಿ ಎಸ್ ವೈ ಎಸ್ ಬೋಳಂತೂರು ಸೆಂಟರನ್ನು ವಿಭಜಿಸಿ ಎಸ್ ವೈ ಎಸ್ ಸುರಿಬೈಲ್ ಸರ್ಕಲ್ ಮತ್ತು ಎಸ್ ವೈ ಎಸ್ ಬೋಳಂತೂರು ಸರ್ಕಲ್ ರಚಿಸಲಾಯಿತು.
ಬೋಳಂತೂರು ಸರ್ಕಲ್.
ಅಧ್ಯಕ್ಷ ಮುಹಮ್ಮದ್ ಶರೀಫ್ ಸಅದಿ ಬಾರೆಬೆಟ್ಟು
ಪ್ರಧಾನ ಕಾರ್ಯದರ್ಶಿ ಅಶ್ರಫ್ ಬೋಳಂತೂರು
ಕೋಶಾಧಿಕಾರಿ
ರಫೀಕ್ ಮಾಡದಬಳಿ
ಉಪಾಧ್ಯಕ್ಷ ಅಬ್ದುಲ್ ಲತೀಫ್ ಹನೀಫಿ
ಕಾರ್ಯದರ್ಶಿಗಳು
ಬಿ.ಎಂ.ರಫೀಕ್ ಬೋಳಂತೂರು
ಝಕರಿಯ ನಾರ್ಶ
ಫಾರೂಕ್ ಬೊಟ್ಟಿಕಂಡ.
ಶರೀಫ್ ಸಅದಿ ಸ್ವಾಗತಿಸಿ
ಕೃತಜ್ಞತೆ ಸಲ್ಲಿಸಿದರು.