ಜಿದ್ದಾ :KCF ಬವಾದಿ ಸೆಕ್ಟರ್ ಜಿದ್ದಾ ಅಯೋಜಿಸಿದ ದ್ಸಿಕ್ರ್ ಮಜ್ಲಿಸ್ ಮತ್ತು ಉಲಮಾ ನೇತಾರರ ಅನುಸ್ಮರಣೆ ಸಂಗಮವು ಇತ್ತೀಚೆಗೆ ನಡೆಯಿತು.
ಸಮಾರಂಭದಲ್ಲಿ, ದಾರುಲ್ ಹಿಕ್ಮ ಕೇಂದ್ರ ಸಮಿತಿ ಬೆಳ್ಳಾರೆ ಇದರ ಅಧ್ಯಕರಾದ ಬಹುಮಾನ್ಯ ಸಯ್ಯಿದ್ ಜಮಲುಲ್ಲೆಲಿ ಕಾಜೂರ್ ತಂಙಳ್ ರಿಗೆ ದಾರುಲ್ ಹಿಕ್ಮ ಜಿದ್ದಾ ಸಮಿತಿ ವತಿಯಿಂದ ಅಬ್ಬಾಸ್ ಹಾರಾಡಿಯವರ ನೇತ್ರತ್ವದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶರೀಫ್ ಸಕಾಫಿ ಕಿಲ್ಲೂರು, ಕೆ ಸಿ ಎಫ್ ಬಾವಾದಿ ಸೆಕ್ಟರ್ ರ್ಅಧ್ಯಕ್ಷರಾದ ನಾಫಿ ತಂಙಲ್ ಹಾಗೂ ಕೆ ಸಿ ಎಫ್ ನ ನಾಯಕರು ಉಪಸ್ಥಿತರಿದ್ದರು.