janadhvani

Kannada Online News Paper

SSF ಕಲ್ಲಡ್ಕ ಸೆಕ್ಟರ್ ಬ್ರಹತ್ ಪ್ರತಿಭೋತ್ಸವ

ಕಲ್ಲಡ್ಕ: ssf ಬಂಟ್ವಾಳ ಡಿವಿಷನ್ ವ್ಯಾಪ್ತಿಯ ಕಲ್ಲಡ್ಕ ಸೆಕ್ಟರ್ ನ ಪ್ರತಿಬೊತ್ಸವ ವು ಇದೇ ಬರುವ ದಿನಾಂಕ 5-11-21 ರಂದು ದಾರುಲ್ ಆಶ್- ಅರಿಯ ಸುರಿಬೈಲು , ಬೋಳಂತೂರು ನಲ್ಲಿ ನಡೆಯಲಿದೆ.
ಕಲ್ಲಡ್ಕ ಸೆಕ್ಟರ್ ನ 11 ಶಾಖೆ ಯ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕಲ್ಲಡ್ಕ ಸೆಕ್ಟರ್ ಅಧ್ಯಕ್ಷರಾದ ಮಹಮ್ಮದ್ ಮಜೀದ್ ಕದ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯ್ರಮದಲ್ಲಿ
ಸೈಯದ್ ಶೀಯಬುದ್ದಿನ್ ತಂಙಲ್ ಮದಕ ದು:ವಾ ನೇತೃತ್ವ ನೀಡಲಿದ್ದು, ಮಹಮ್ಮದ್ ಅಲಿ ಸಖಾಪಿ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.

ಹಾಗೂ ಜಿಲ್ಲಾ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಸಖಾಪಿ ಸೆರ್ಕಳ, ಅಕ್ಬರ್ ಅಲಿ ಮದನಿ ಅಲಂಪಾಡಿ, ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಲಿ ಮದನಿ ಸೆರ್ಕಳ ಪ್ರದಾನ ಕಾರ್ಯದರ್ಶಿ ಅಸ್ಲಾಂ ಸಂಪಿಲ,ಕಲ್ಲಡ್ಕ ಸೆಕ್ಟರ್ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಸುರಿಬೈಲ್, ಕಲ್ಲಡ್ಕ ಸೆಕ್ಟರ್ ಪ್ರತಿಭೋತ್ಸವ ಸ್ವಾಗತ ಸಮಿತಿ ಚೇರ್ಮನ್ ಕೆ.ಕೆ ಸಿದ್ದೀಕ್ ಸಖಾಪಿ ಸುರಿಬೈಲ್
ಉಲಮಾ ನೇತಾರರಾದ ಖಲೀಲ್ ಮುಸ್ಲಿಯಾರ್ ಕಾವೂರು
ಉಮರ ನೇತಾರರಾದ C.H ಅಬೂಬಕ್ಕರ್ ಸೆರ್ಕಳ, ರಝಾಕ್ ಚೌಕ ಹಾಗೂ ಸಾಮಾಜಿಕ ರಾಜಕೀಯ ನೇತಾರರು ಬಾಗವಸುವ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಲು ssf ಕಲ್ಲಡ್ಕ ಸೆಕ್ಟರ್ ಕರೆ ನೀಡಿದೆ.