ದೋಹಾ: ಭಾರತೀಯರಿಗೆ ಹೊಸ ಉದ್ಯೋಗ ವೀಸಾಗಳನ್ನು ನೀಡುವ ಪ್ರಕ್ರಿಯೆಯನ್ನು ಕತಾರ್ ಪುನರಾರಂಭಿಸುತ್ತಿದೆ. ಕತಾರ್ಗೆ ವೀಸಾ ಪ್ರಕ್ರಿಯೆಗಾಗಿ ಕೇರಳ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೀಸಾ ಕೇಂದ್ರಗಳು ಡಿಸೆಂಬರ್ 12 ರಿಂದ ಮತ್ತೆ ತೆರೆಯಲಿವೆ.
ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಕೇಂದ್ರಗಳನ್ನು ಮತ್ತೆ ತೆರೆಯಲಾಗುವುದು. ಈ ಕೇಂದ್ರಗಳ ಮೂಲಕ ವೀಸಾ ಪ್ರಕ್ರಿಯೆಗಾಗಿ ಕೇಂದ್ರಗಳ ವೆಬ್ಸೈಟ್ ಮೂಲಕ ಅಪಾಯಿಂಟ್ಮೆಂಟ್ ಪೂರ್ಣಗೊಳಿಸಬಹುದು.
ಕತಾರ್ ವೀಸಾ ಕೇಂದ್ರಗಳು ಕೊಚ್ಚಿ, ನವದೆಹಲಿ, ಕೋಲ್ಕತಾ, ಲಕ್ನೋ, ಹೈದರಾಬಾದ್ ಮತ್ತು ಚೆನ್ನೈನಲ್ಲಿವೆ.
ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರಾರ್ಥಿಗಳಿಗೆ ಕೋವಿಡ್ ಲಸಿಕೆ ಕಡ್ಡಾಯ- ಸೌದಿ ಹಜ್, ಉಮ್ರಾ ಸಚಿವ
ಸುರತ್ಕಲ್: ಸೋಶಿಯಲ್ ಮೀಡಿಯಾ ಮೂಲಕ ಹನಿಟ್ರ್ಯಾಪ್- ನಾಲ್ವರ ಬಂಧನ
ಯುಪಿ:ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ- ಬಂಧಿತ ಬಿಜೆಪಿ ನಾಯಕನಿಗೆ ಹಲವು ಕ್ರಿಮಿನಲ್ ಹಿನ್ನೆಲೆ
ಸೌದಿ: ಒಂದೇ ವಾರದಲ್ಲಿ 20 ಸಾವಿರ ಕೋವಿಡ್ ಪ್ರೋಟೋಕಾಲ್ ಉಲ್ಲಂಘನೆ
ಇಸ್ರೇಲ್- ಯುಎಇ ವೀಸಾ ರಹಿತ ಪ್ರಯಾಣ ಒಪ್ಪಂದ ರದ್ದು
ವಾಟ್ಸಾಪ್ ಹೊಸ ಫೀಚರ್- ಅನಗತ್ಯ ಮೆಸೇಜ್ ತಾನಾಗಿಯೇ ಡಿಲೀಟ್