janadhvani

Kannada Online News Paper

ಸಿರಾಜುಲ್ ಹುದಾ ಯಂಗ್‌ಮೆನ್ಸ್ ಕರಿಂಗಾಣ- ನೂತನ ಸಾರಥ್ಯ

ಸಿರಾಜುಲ್ ಹುದಾ ಯಂಗ್‌ಮೆನ್ಸ್ ಕರಿಂಗಾಣ ಇದರ ವಾರ್ಷಿಕ ಮಹಾಸಭೆಯು ಅ. 23 ರಂದು ಸಿರಾಜುಲ್ ಹುದಾ ಮದರಸದ ಸಭಾಂಗಣದಲ್ಲಿ ನಡೆಯಿತು.

ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸರ್ವಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ, ಲೆಕ್ಕಪತ್ರ ಮಂಡಿಸಿ, ಹಳೆಯ ಕಮಿಟಿಯನ್ನು ಬರ್ಖಾಸ್ತುಗೊಳಿಸಿ ಹೊಸ ಕಮಿಟಿಯನ್ನು ರಚಿಸಲಾಯಿತು. ಮತ್ತು ಮದರಸದ ನವೀಕರಣದ ಬಗ್ಗೆ ಕಮಿಟಿಯಲ್ಲಿ ಚರ್ಚಿಸಲಾಯಿತು.

ನೂತನ ಪದಾಧಿಕಾರಿಗಳ ವಿವರ
ಗೌರವಾಧ್ಯಕ್ಷರು- ಮಹಮದ್ ನೆತ್ತಿಕಲ್ಲು
ಅಧ್ಯಕ್ಷರು -ಅಬ್ದುಲ್ ಅಜೀಜ್ ಬಲ್ಯಾಯ ಕೊಡಿ
ಉಪಾಧ್ಯಕ್ಷರು -ಆದಮ್ ಕರಿಂಗಾಣ
ಕಾರ್ಯದರ್ಶಿ- ರಹೀಮ್ ಕರಿಂಗಾಣ
ಜೊತೆ ಕಾರ್ಯದರ್ಶಿ- ಯಾಕೂಬು ಕರಿಂಗಾಣ
ಕೋಶಾಧಿಕಾರಿ- ಮಹಮ್ಮದ್ ಕರಿಂಗಾಣ