janadhvani

Kannada Online News Paper

ಸೆ.11:ಸಾರ್ಯದಲ್ಲಿ ‘ಅಲ್ ಅಮಲ್’ ನೂತನ ಜುಮಾ ಮಸ್ಜಿದ್ ಉದ್ಘಾಟನೆ

ಪುತ್ತೂರು : ಬಲ್ನಾಡು ಗ್ರಾಮದ ಸಾರ್ಯದಲ್ಲಿ ನೂತನವಾಗಿ ನಿರ್ಮಿಸಿದ ಅಲ್ ಅಮಲ್ ಜುಮಾ ಮಸ್ಜಿದ್ ಸೆ.11ಕ್ಕೆ ಉದ್ಘಾಟನೆಗೊಳ್ಳಲಿದೆ.

ಮಸ್ಜಿದ್ ಉದ್ಘಾಟನೆ ಮತ್ತು ವಕ್ಫ್ ಕರ್ಮವನ್ನು ಅಸ್ಸಯ್ಯಿದ್ ಸಾದಾತ್ ತಂಙಳ್ ರವರು ನೆರವೇರಿಸಲಿದ್ದಾರೆ.

ವಾಲೆಮುಂಡೋವು ಮಹಮೂದುಲ್ ಫೈಝಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.