janadhvani

Kannada Online News Paper

ಮರ್ಝೂಖಿ ಇಖ್ವಾನ್ ಸಮಿತಿ ಅಸ್ತಿತ್ವಕ್ಕೆ- ಅಧ್ಯಕ್ಷರಾಗಿ ಅಬೂಬಕ್ಕರ್ ಮರ್ಝೂಖಿ ಸಖಾಫಿ

ಮಂಜನಾಡಿ: ಅಲ್ ಮದೀನಾ ದಅವಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ತಿಗೊಳಿಸಿ ಮರ್ಝೂಖಿ ಪದವೀಧರರ ಒಕ್ಕೂಟ ಮರ್ಝೂಖಿ ಇಖ್ವಾನ್.

ಅಲ್ ಮದೀನಾ ಮಂಜನಾಡಿ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ಸಂಗಮವು ಜರುಗಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಖಾಫಿ ಜನರಲ್ ಮ್ಯಾನೇಜರ್ ಅಲ್ ಮದೀನಾ ಮಂಜನಾಡಿ. ಅಧ್ಯಕ್ಷರು ಅಬೂಬಕ್ಕರ್ ಮರ್ಝೂಖಿ ಸಖಾಫಿ ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ನೌಫಲ್ ಮರ್ಝೂಖಿ ಮಲಾರ್, ಕೋಶಾಧಿಕಾರಿ ಬಿ.ಎಸ್.ಅಬ್ದುಲ್ ಅಝೀಝ್ ಮರ್ಝೂಖಿ, ಉಪಾಧ್ಯಕ್ಷರುಗಳಾಗಿ ಇಕ್ಬಾಲ್ ಮರ್ಝೂಖಿ ಸಖಾಫಿ ಗೇರುಕಟ್ಟೆ, ಅಬ್ದುರ್ರಹ್ಮಾನ್ ಮರ್ಝೂಖಿ ವಳಾಲ್.

ಜೊತೆ ಕಾರ್ಯದರ್ಶಿಗಳಾಗಿ ಯೂನುಸ್ ಮರ್ಝೂಖಿ ಸಖಾಫಿ ಬೇಲೂರು,ಇಫಾಝ್ ಮರ್ಝೂಖಿ ದೇರಳಕಟ್ಟೆ, ಸದಸ್ಯರುಗಳಾಗಿ ಅನ್ವರ್ ಮರ್ಝೂಖಿ ಸಖಾಫಿ, ಅಲ್ತಾಫ್ ಮರ್ಝೂಖಿ ಸಅದಿ, ನಾಸಿರ್ ಮರ್ಝೂಖಿ ಸಖಾಫಿ,ನೌಫಲ್ ಮರ್ಝೂಖಿ, ಲಿಬಾನ್ ಮರ್ಝೂಖಿ ರಬ್ಬಾನಿ, ಹನೀಫ್ ಮರ್ಝೂಖಿ, ಝೈನುದ್ದೀನ್ ಮರ್ಝೂಖಿ,ಕಬೀರ್ ಮರ್ಝೂಖಿ ರಬ್ಬಾನಿ,ಆರಿಫ್ ಮರ್ಝೂಖಿ, ಜುನೈದ್ ಮರ್ಝೂಖಿ,ಎಮ್ ಐ ಮುಸ್ತಫ ಮರ್ಝೂಖಿ ಆಯ್ಕೆಗೊಳಿಸಲಾಯಿತು.