janadhvani

Kannada Online News Paper

ಕಾಜೂರು ರಹ್ಮಾನಿಯ ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾಗಿ ಎ.ಹೆಚ್.ನಾಸಿರ್ ನೇಮಕ

ರಹ್ಮಾನಿಯ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಕಾಜೂರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ರಹ್ಮಾನಿಯ ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾಗಿ ಎ.ಹೆಚ್.ನಾಸಿರ್ ಮಾಸ್ಟರ್ ಅವರನ್ನು ನೇಮಕ ಮಾಡಲಾಗಿದೆ.

ಸುಮಾರು 13 ವರುಷಗಳ ವಿದ್ಯಾ ರಂಗದ ಅನುಭವ ಹೊಂದಿರುವ MA.B.Ed ಪದವೀಧರರಾಗಿರುವ ಎ.ಹೆಚ್.
ನಾಸಿರ್ ಮಾಸ್ಟರ್ ಬಂಡಾಡಿ ಇವರು 2020-21 ನೇ ಸಾಲಿನ ಶೈಕ್ಷಣಿಕ ವರುಷದಿಂದ ಪ್ರಾಂಶುಪಾಲರಾಗಿ ಕಾರ್ಯಾಚರಿಸಲಿದ್ದಾರೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಜನಾನ್ ಯು.ಕೆ.ಇಬ್ರಾಹಿಂ ರವರು ಪ್ರಕಟಣೆಗೆ ತಿಳಿಸಿದ್ದಾರೆ.