janadhvani

Kannada Online News Paper

ಎಸ್ಸೆಸ್ಸೆಲ್ಸಿ: ರಫಾ ಮರ್ಯಂ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು, ಆ10: ಇಲ್ಲಿನ ಮೌಂಟೈನ್ ವೀವ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಫಾ ಮರ್ಯಂ 512 ಅಂಕ ಗಳಿಸುವ ಮೂಲಕ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ.

ಈಕೆ ಇಬ್ರಾಹಿಂ ಝಹರಾ, ದಂಪತಿಗಳ ಮಗಳು.