janadhvani

Kannada Online News Paper

ಎಸ್ಸೆಸ್ಸಫ್ ದ.ಕ. ಜಿಲ್ಲಾ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ತುರ್ತು ಸೇವೆಗಾಗಿ ಸೇವಾ ತಂಡ ಸನ್ನದ್ಧ

ಮಂಗಳೂರು : SSF ಕರ್ನಾಟಕ ರಾಜ್ಯ HELP DESK ಇದರ ಸೂಚನೆಯಂತೆ ಪ್ರಾಕೃತಿಕ ವಿಕೋಪ ನೆರೆ ಸಂದರ್ಭಗಳಲ್ಲಿ ತುರ್ತಾಗಿ ಕಾರ್ಯಾಚರಿಸಲು SSF ದ.ಕ ಜಿಲ್ಲಾ‌ ವ್ಯಾಪ್ತಿಯ 11 ಡಿವಿಷನ್‌ಗಳಲ್ಲಿ ತರಬೇತು ಪಡೆದ 60 ರಷ್ಟು ತುರ್ತು ಸೇವಾ ತಂಡ ಸನ್ನದ್ದವಾಗಿದೆ. ಎಂದು ದ.ಕ ಜಿಲ್ಲೆ ಪ್ರಕಟಣೆಯಲ್ಲಿ ತಿಳಿಸಿದೆ.
SSF ದ.ಕ. ಜಿಲ್ಲಾ ವ್ಯಾಪ್ತಿಯ ಮಂಗಳೂರು, ಉಳ್ಳಾಲ, ಸುರತ್ಕಲ್,ಮುಡಿಪು, ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ವಿಟ್ಲ ಹೀಗೆ 11 ಡಿವಿಷನ್‌ಗಳ ಸೆಕ್ಟರ್ ಗಳಲ್ಲಿ ಸಕ್ರೀಯ ತಂಡಗಳು ಸಿದ್ದವಾಗಿದೆ ಎಂದು ತಿಳಿಸಿದೆ.

ದ.ಕ ಜಿಲ್ಲಾ ವ್ಯಾಪ್ತಿಯ ತುರ್ತು ಸಹಾಯಕ್ಕಾಗಿ ಈ ಕೆಳಗಿನ ನಂಬರ್‌ಗಳನ್ನು ಸಂಪರ್ಕಿಸಬಹುದಾಗಿದೆ‌.

ದಕ್ಷಿಣ ಕನ್ನಡ ತುರ್ತು ಸೇವೆ:
Help Desk

8222 822 873

8482 843 426
9480 307 435
9449 248 313

SSF AMBULANCE

Uppinagady
🚑 9740887074
9945912642
Ullala
🚑 7022493108
7899957986

ಮಂಗಳೂರು:
8867546668
9743518030
ಸುರತ್ಕಲ್:
9110878092
8088033803
ಉಳ್ಳಾಲ:
7975278019
9845615577
ಮುಡಿಪು:
9964929266
9900556917
ಬಂಟ್ವಾಳ:
9880755205
7760781990
ಮೂಡುಬಿದಿರೆ:
7996598252
8197789989
ಪುತ್ತೂರು :
9945104217
9900296099
ಬೆಳ್ತಂಗಡಿ :
7259730616
9741395758
ಉಪ್ಪಿನಂಗಡಿ :
9740944731
7624805861
ಸುಳ್ಯ :
8970752505
8105487986
ವಿಟ್ಲ :
9972996110
9663933495

error: Content is protected !! Not allowed copy content from janadhvani.com