ರಿಯಾದ್, ಆಗಸ್ಟ್ 1: ಸೀಮಿತ ಸಂಖ್ಯೆಯಲ್ಲಿ ಹಜ್ ಆಚರಣೆಗಳನ್ನು ಸುರಕ್ಷಿತವಾಗಿ ಕೈಗೊಂಡಿರುವ ಯಾತ್ರಾರ್ಥಿಗಳಲ್ಲಿ ಈವರೆಗೆ ಕೋವಿಡ್ -19 ಅಥವಾ ಯಾವುದೇ ಸಾರ್ವಜನಿಕ ಸೋಂಕು ರೋಗಗಳಿಗೆ ತುತ್ತಾಗಿಲ್ಲ ಎಂದು ಸೌದಿ ಅರೆಬಿಯಾ ಶುಕ್ರವಾರ ಪ್ರಕಟಸಿದೆ.
ಇಡೀ ಹಜ್ ಯಾತ್ರೆ ಮುಗಿಯುವವರೆಗೆ ಆರೋಗ್ಯ ಸೇವೆಗಳನ್ನು ಮುಂದುವರಿಸಲಾಗುವುದು ಎಂದು ಆರೋಗ್ಯ ಸಚಿವಾಲಯದ ವಕ್ತಾರ ಮುಹಮ್ಮದ್ ಅಬ್ದುಲಾಲಿ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ ಎಂದು ಸೌದಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸೌದಿಯಲ್ಲಿರುವ ವಿದೇಶೀ ಮತ್ತು ಸ್ವದೇಶಿಗಳಲ್ಲಿ ಸೀಮಿತ ಸಂಖ್ಯೆಯ ಹಜ್ ಯಾತ್ರಿಕರನ್ನು ಮಾತ್ರ ಹಜ್ ಕರ್ಮಕ್ಕೆ ಅನುಮತಿಸಲಾಗಿದ್ದು, ವಿದೇಶದಿಂದ ಪ್ರಯಾಣ ನಿರ್ಬಂಧಿಸಲಾಗಿತ್ತು.
ಇನ್ನಷ್ಟು ಸುದ್ದಿಗಳು
ಕೊರೋನಾ ನಿಭಾಯಿಸಲು ವಿಫಲ- ಇಟಲಿ ಪ್ರಧಾನಿ ರಾಜೀನಾಮೆ
ಕೆಂಪು ಕೋಟೆ: ಸಿಖ್ ಧ್ವಜ ಹಾರಿಸಿದ ಪ್ರಮುಖ ವ್ಯಕ್ತಿಗೆ ಬಿಜೆಪಿ ನಂಟು
ಮಂಗಳೂರಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ರೈತ ಪರ ರ್ಯಾಲಿ
ದೆಹಲಿ ರಣರಂಗ: ಹಿಂಸಾಚಾರಕ್ಕೆ ತಿರುಗಿದ ರೈತ ಹೋರಾಟ- ಪೊಲೀಸರಿಂದ ಅಶ್ರುವಾಯು, ಲಾಠಿ ಚಾರ್ಜ್
ಭಾರತ-ಸೌದಿ ವಿಮಾನಯಾನ: ಆರೋಗ್ಯ ಸಚಿವರನ್ನು ಭೇಟಿಯಾದ ರಾಯಭಾರಿ
ಗಣರಾಜ್ಯೋತ್ಸವ: ಪ್ರತಿಭಟನಾ ನಿರತ ರೈತರಿಂದ ಟ್ರ್ಯಾಕ್ಟರ್ ಮೆರವಣಿಗೆ