janadhvani

Kannada Online News Paper

ಎಸ್ಸೆಸ್ಸೆಫ್ ಮಾಡನ್ನೂರು ಶಾಖೆ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಈಶ್ವರಮಂಗಳ: ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ನಿರ್ದೇಶದ ಮೇರೆಗೆ ಎಸ್ಸೆಸ್ಸೆಫ್ ಮಾಡನ್ನೂರು ಶಾಖಾ ವತಿಯಿಂದ ದಿನಾಂಕ:6-7-2020 ಸೋಮವಾರ ಬದ್ರಿಯಾ ಮೈದಾನ ಕಾವಿನಲ್ಲಿ ಸ್ವಚ್ಚತೆಯನ್ನು ನಡೆಸಲಾಯಿತು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಶರೀಫ್ ನೆಕ್ಕರೆ,ಅಝೀಝ್ ಮುಸ್ಲಿಯಾರ್ ನೆಕ್ಕರೆ, ಅಬ್ದುಲ್ಲತೀಫ್ ಸಖಾಫಿ ಮಾಡನ್ನೂರು, ಅಬೂಬಕ್ಕರ್ ಮುಸ್ಲಿಯಾರ್ ನೆಕ್ಕರೆ, ತಖಿಯುದ್ದೀನ್ ಮದನಿ, ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಉಪಾಧ್ಯಕ್ಷರಾದ ಇರ್ಫಾನ್ ಮಾಡನ್ನೂರು, ಎಸ್ಸೆಸ್ಸೆಫ್ ಈಶ್ವರಮಂಗಳ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನೌಫಾನ್ ಕಾವು,ಎಸ್ಸೆಸ್ಸೆಫ್ ಮಾಡನ್ನೂರು ಶಾಖಾ ಪ್ರಧಾನ ಕಾರ್ಯದರ್ಶಿ ರಿಯಾಝ್ ಕಾವು,ಶಾಖಾ ಕೋಶಾಧಿಕಾರಿ ಸುಹೈಲ್ ಮಾಡನ್ನೂರು,ಜೊತೆ ಕಾರ್ಯದರ್ಶಿ ಮುನೀರ್ ಲತೀಫಿ,ಸವಾದ್ ಕಾವು ಉಪಸ್ಥಿತಿಯಿದ್ದರು.