ದುಬೈ: ದುಬೈನಲ್ಲಿರುವ ಇಂಡಿಯನ್ ಕಾನ್ಸುಲೇಟ್ ತನ್ನ ಪಾಸ್ಪೋರ್ಟ್ ಸೇವೆಯನ್ನು ಭಾಗಶಃ ಪುನಃಸ್ಥಾಪಿಸಿದ್ದು, ಈ ತಿಂಗಳು ಪಾಸ್ಪೋರ್ಟ್ ಕಾಲಾವಧಿ ಮುಗಿದವರ, ಮುಗಿಯುವವರಿಗೆ ಮಾತ್ರ ಸೇವೆ ಲಭ್ಯವಿದೆ.
ಸೇವೆಯ ಅಗತ್ಯವಿರುವವರು ಪಾಸ್ಪೋರ್ಟ್ನ ನಕಲಿನೊಂದಿಗೆ passport.dubai@mea.gov.in ಈ ಮೈಲ್ ವಿಲಾಸದಲ್ಲಿ ತುರ್ತು ಅವಶ್ಯಕತೆ ಬಗ್ಗೆ ಮಾಹಿತಿ ನೀಡಬೇಕು. ಕಾನ್ಸುಲೇಟ್ ಅದಕ್ಕೆ ಅನುಗುಣವಾಗಿ ಅಪಾಯ್ಮೆಂಟ್ ನೀಡುತ್ತದೆ. ಭಾಗಶಃ ಪಾಸ್ಪೋರ್ಟ್ ಸೇವೆಯನ್ನು ಈಗ ಶಾರ್ಜಾ ಕಿಂಗ್ ಫೈಝಲ್ ಸ್ಟ್ರೀಟ್ನ ಎಚ್ಎಸ್ಬಿಸಿ ಬ್ಯಾಂಕ್ ಕಟ್ಟಡದಲ್ಲಿರುವ ಬಿಎಲ್ಎಸ್ ಕೇಂದ್ರದ ಮೂಲಕ ಒದಗಿಸಲಾಗಿದೆ.
ಅರ್ಜಿ ನಮೂನೆಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಅಪಾಯ್ಮೆಂಟ್ ಸಮಯದಲ್ಲಿ ಶಾರ್ಜಾದ ಬಿಎಲ್ಎಸ್ ಕೇಂದ್ರವನ್ನು ತಲುಪಬೇಕು.ಅವಧಿ ಮುಗಿದ ಮೂರು ವರ್ಷಗಳಲ್ಲಿ ಯಾವುದೇ ತಾಂತ್ರಿಕ ಅಡಚಣೆಗಳಿಲ್ಲದೆ ಪಾಸ್ಪೋರ್ಟ್ ನವೀಕರಿಸಬಹುದು ಎಂದು ದೂತವಾಸ ಹೇಳಿದೆ.















ಇನ್ನಷ್ಟು ಸುದ್ದಿಗಳು
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು
ಪ್ರಯಾಣಿಕರ ಸಂಕಷ್ಟಕ್ಕೆ ತೆರೆ: ಕುವೈತ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನಾರಂಭ
ಶುಭ ಸುದ್ದಿ : ಭಾರತ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಲಗೇಜ್ ಮಿತಿ ಹೆಚ್ಚಳ
ಆರು ವಿಭಾಗ ಜನರಿಗೆ ಮಕ್ಕಾ ಪ್ರವೇಶಕ್ಕೆ ಅನುಮತಿ- ಅಬ್ಶೀರ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಶುಭ ಸುದ್ದಿ: ಕತಾರ್ನಲ್ಲಿ ವಿಮಾನ ಸೇವೆಗಳು ಯಥಾಸ್ಥಿತಿಗೆ
ಹಜ್ ಯಾತ್ರಿಕರಿಗೆ ಲಗೇಜ್ ರಹಿತ ಪ್ರಯಾಣ- ಸೌದಿ ಸಚಿವಾಲಯದ ಹೊಸ ಯೋಜನೆ
ಸೌದಿ: ವೀಸಾ ಅವಧಿ ಮುಕ್ತಾಯ- ಸ್ವದೇಶಕ್ಕೆ ಮರಳಲಾಗದೆ ಸಾವಿರಾರು ಮಂದಿ ಸಂಕಷ್ಟದಲ್ಲಿ