ಕೋಣಾಜೆ(ಜನಧ್ವನಿ ವಾರ್ತೆ): ಬೆಚ್ಚಿ ಬೀಳಿಸು\nವ ಕೊರೋನಾ ಭೀತಿಯಿಂದ ಜಗತ್ತು ನಡುಗುತ್ತಿರುವ ಈ ಸಂದರ್ಭದಲ್ಲಿ ತುರ್ತು ಅಗತ್ಯವನ್ನು ಮನಗಂಡ SSF ಕೋಣಾಜೆ ಸೆಕ್ಟರ್ ನೇತಾರರ ಕರೆಗೆ ಓಗೊಟ್ಟು ಕಾರ್ಯಚರಣೆಗಿಳಿದ SSF ಕಾರ್ಯಕರ್ತರು ಬರೋಬ್ಬರಿ 19ಬಾಟಲ್ ರಕ್ತವನ್ನು ಎರಡು ಆಸ್ಪತ್ರೆಗಳಲ್ಲಿ ದಾನ ಮಾಡುವ ಮೂಲಕ ಸಾಹಸ ಮೆರೆದರು.ಕೋಣಾಜೆ ಅಂಬ್ಲಮೊಗರು ವ್ಯಾಪ್ತಿಯಲ್ಲಿ ತುರ್ತು ರಕ್ತದ ಅವಶ್ಯಕತೆ ಇದ್ದಲ್ಲಿ ಬ್ಲಡ್
ಕೋಆರ್ಡಿನೇಟರ್ ಮುನೀರ್ ಅವರನ್ನು 8050 445 313
ತುರ್ತು ವಾಹನದ ಅವಶ್ಯಕತೆಗಾಗಿ ಉಸ್ಮಾನ್ (9036 239 129), ಅಬೂಸ್ವಾಲಿಹ್ (8792 391 264) ಪೈಝಲ್ (8861 523 020) ಮಾಹಿತಿ ಮತ್ತು ಅಗತ್ಯ ಸೇವೆಗಳಿಗೆ ಉಬೈದುಲ್ಲಾ (9743 264 021) ರಿಯಾಝ್ (9731 272 448) ಇವರನ್ನು ಸಂಪರ್ಕಿಸಬಹುದು.