ಸೌದಿ ಅರೇಬಿಯಾದ ದೊಹಾರ್ ನಲ್ಲಿ ಹೌಸ್ ಡ್ರೈವರ್ ಕೆಲಸದಲ್ಲಿದ್ದ ಉತ್ತರಪ್ರದೇಶದ ಅಲಿ ಇರ್ಫಾನ್ ಎನ್ನುವವರು ತಾರೀಕು:03.09.2019 ರಲ್ಲಿ ಮೃತರಾಗಿದ್ದರು.
ಕೆ.ಸಿ.ಎಫ್ ದಮ್ಮಾಂ ಝೋನಲ್ ಸಾಂತ್ವನ ವಿಭಾಗದ ಕಾರ್ಯದರ್ಶಿಗಳಾದ ಬಾಷಾ ಗಂಗಾವಳಿ ಮತ್ತು ಕೆ.ಸಿ.ಎಫ್ ಕಾರ್ಯಕರ್ತರ ಸಹಾಯದೊಂದಿಗೆ ದಮ್ಮಾಂ ಸೆಂಟ್ರಲ್ ಆಸ್ಪತ್ರೆಯಲ್ಲಿದ್ದ ಮಯ್ಯಿತನ್ನು ದಫನಗೊಳಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ದಮ್ಮಾಂ 91 ನಲ್ಲಿರುವ ಫುರ್ಖಾನ್ ಮಸ್ಜಿದ್ ಮಖ್ಬರಾದಲ್ಲಿ (ತಾ:13.09.2019) ಆ ಸಹೋದರನ ಮಯ್ಯಿತನ್ನು ದಫನಗೊಳಿಸಲಾಯಿತು.






