ಜನಧ್ವನಿ ವಾರ್ತೆ: ಖಾದಿಸಿಯ್ಯ ಇಸ್ಲಾಮಿಕ್ ಕಾಂಪ್ಲೆಕ್ಸ್ ಕೂಲ್ಲಂ ಇದರ ಪೂರ್ವ ವಿದ್ಯಾರ್ಥಿಗಳ ವಾರ್ಷಿಕ ಸಭೆಯು ದಿನಾಂಕ 10/9/19 ರಂದು ಸಅದಿಯ್ಯಾ ಸೆಂಟ್ರಲ್ ಜುಮಾ ಮಸೀದಿ ವಿದ್ಯಾನಗರ್ ನಲ್ಲಿ ನಡೆಯಿತು. ಸದ್ರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಫ್ ಜೌಹರಿ ಎರುಮಾಡ್ ಉಸ್ತಾದರು ವಹಿಸಿದರು. ಅಬ್ದುಲ್ಲಾಹಿ ಸಅದಿ ಉದ್ಘಾಟಿಸಿದ ಸಭೆಗೆ ಕರೀಂ ಜೌಹರಿ ಗಾಳಿಮುಖ ಸ್ವಾಗತಿಸಿ ಸ್ವಾಲಿಹ್ ಜೌಹರಿ ಗಟ್ಟಮನೆ ವಂದಿಸಿದರು.
ಈ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಅಶ್ರಫ್ ಜೌಹರಿ ಎರುಮಾಡ್
ಪ್ರಧಾನ ಕಾರ್ಯದರ್ಶಿ: ಸ್ವಾಲಿಹ್ ಜೌಹರಿ ಗಟ್ಟಮನೆ
ಕೋಶಾಧಿಕಾರಿ: ಅಶ್ರಫ್ ಜೌಹರಿ ಪರಪ್ಪು
ಉಪಾಧ್ಯಕ್ಷರುಗಳು
ಲತೀಫ್ ಜೌಹರಿ ಸುಳ್ಯ
ಅಬ್ದುಲ್ ಖಾದರ್ ಜೌಹರಿ ಪೆರಿಯ
ಜೊತೆ ಕಾರ್ಯದರ್ಶಿಗಳು
ಝಕರಿಯ ಜೌಹರಿ ಎರುಮಾಡ್
ಸಿದ್ದೀಕ್ ಜೌಹರಿ ಉಪ್ಪಿನಂಗಡಿ
ಕಾರ್ಯಕಾರಿ ಸದಸ್ಯರುಗಳು
ಉಸ್ಮಾನ್ ಜೌಹರಿ ನೆಲ್ಯಾಡಿ
ಕರೀಂ ಜೌಹರಿ ಗಾಳಿಮುಖ
ಅಬ್ದುಲ್ಲಾ ಜೌಹರಿ ಎರ್ದ್ಪುಝ
ಹನೀಫ್ ಜೌಹರಿ ಕುಂಡಕ್ಕ
ಶಮೀರ್ ಜೌಹರಿ ಕುಂಡಾರ್
ಶೌಕತ್ ಜೌಹರಿ ಚೆರೂರ್
ಇಸ್ಮಾಯಿಲ್ ಜೌಹರಿ ಮುಂಡಿತಡ್ಕ
ಇಕ್ಬಾಲ್ ಜೌಹರಿ ಆನೆಕಲ್ಲು
ಸದ್ರಿ ಕಾರ್ಯಕ್ರಮದಲ್ಲಿ ಹಲವಾರು ಜೌಹರಿ ಬಿರುದುದಾರರು ಹಾಗೂ ಇತರ ಉಲಮಾಗಳು ಸೇರಿದ್ದರು ಎಂದು ನೂತನ ಕಾರ್ಯದರ್ಶಿ ಸ್ವಾಲಿಹ್ ಜೌಹರಿ ಗಟ್ಟಮನೆಯವರು ಜನಧ್ವನಿ ವಾರ್ತೆಗೆ ತಿಳಿಸಿದ್ದಾರೆ.