ಬುಸ್ತಾನುಲ್ ಉಲೂಂ ಮದ್ರಸ.ಕೆ.ಪಿ ಬೈಲು: SBS ಅಧ್ಯಕ್ಷರಾಗಿ ಮುಹಮ್ಮದ್ ರಾಝಿಕ್ ಆಯ್ಕೆ

ಬುಸ್ತಾನುಲ್ ಉಲೂಂ ಮದ್ರಸ ವಿದ್ಯಾರ್ಥಿ ಸಂಘಟನೆ SBS ಇದರ 2019-20 ವಾರ್ಷಿಕ ಮಹಾಸಭೆಯು ಬುಸ್ತಾನುಲ್ ಉಲೂಂ‌ ಸೆಕೆಂಡರಿ ಮದ್ರಸ ಕೆ.ಪಿ.ಬೈಲು ಕ್ಯಾಂಪಸ್ ನಲ್ಲಿ ಜರಗಿತು.

ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಅವರ ಅದ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಹಸೀಬ್ ಮದನಿ ಉದ್ಘಾಟನಾ ಭಾಷಣ ಮಾಡಿದರೆ ಹಸನ್ ಮದನಿ ಸ್ವಾಗತಿಸಿದರು.
ನೂತನ ಪದಾಧಿಕಾರಿಗಳು:
ಮುಹಮ್ಮದ್ ರಾಝಿಕ್ (ಅದ್ಯಕ್ಷ) ಮುಹಮ್ಮದ್ ಇರ್ಫಾನ್ (ಪ್ರಧಾನ ಕಾರ್ಯದರ್ಶಿ) ಮುಹಮ್ಮದ್ ಆಶಿಕ್ (ಕೋಶಾಧಿಕಾರಿ) ಅಬ್ದುಲ್ ಹಮೀದ್ ,ಮುಹಮ್ಮದ್ ಹಫೀಝ್ ,(ಉಪಾಧ್ಯಕ್ಷರು)
ಮುಹಮ್ಮದ್ ಅಫ್ರಿದ್ ,ಮುಹಮ್ಮದ್ ಮಿಸ್ಹಬ್ (ಜೊತೆಕಾರ್ಯದರ್ಶಿ)
ವರದಿ : ಇರ್ಫಾನ್ ಕೆ.ಪಿ.ಬೈಲು

Leave a Reply

Your email address will not be published. Required fields are marked *

error: Content is protected !!