Skip to content
janadhvani

janadhvani

Kannada Online News Paper

Exclusive
Breaking News
ಇರಾನ್ ಸುಪ್ರೀಂ ಲೀಡರ್ ಖಮಾನೈ ನಿಧನ: ಐದು ದಿನಗಳ ಬಳಿಕ ಭಾರತದ ಅಧಿಕೃತ ಸಂತಾಪ ಇರಾನ್ ಸುಪ್ರೀಂ ಲೀಡರ್ ಖಮಾನೈ ನಿಧನ: ಐದು ದಿನಗಳ ಬಳಿಕ ಭಾರತದ ಅಧಿಕೃತ ಸಂತಾಪ ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜಿಗೆ Aided ಮಾನ್ಯತೆ- ಕೇರಳ ಸರ್ಕಾರದಿಂದ ಮಹತ್ವದ ನಿರ್ಧಾರ ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜಿಗೆ Aided ಮಾನ್ಯತೆ- ಕೇರಳ ಸರ್ಕಾರದಿಂದ ಮಹತ್ವದ ನಿರ್ಧಾರ ಐರಿಸ್ ದೆನಾ ನೌಕೆ ಮುಳುಗಡೆಗೆ ಪ್ರತಿಕಾರ: ಅಮೆರಿಕದ ತೈಲ ನೌಕೆ ಮೇಲೆ ಇರಾನ್ ದಾಳಿ ಐರಿಸ್ ದೆನಾ ನೌಕೆ ಮುಳುಗಡೆಗೆ ಪ್ರತಿಕಾರ: ಅಮೆರಿಕದ ತೈಲ ನೌಕೆ ಮೇಲೆ ಇರಾನ್ ದಾಳಿ ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ ಗಲ್ಫ್ ವಲಯದಲ್ಲಿ ಉದ್ವಿಗ್ನತೆ: ಸೌದಿ ಅರೇಬಿಯಾದ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ- ಸಚಿವ ಸಂಪುಟ ನಿರ್ಧಾರ ಗಲ್ಫ್ ವಲಯದಲ್ಲಿ ಉದ್ವಿಗ್ನತೆ: ಸೌದಿ ಅರೇಬಿಯಾದ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ- ಸಚಿವ ಸಂಪುಟ ನಿರ್ಧಾರ ಬಾಬಾ ಬುಡನ್  ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ ಸೌದಿ, ಖತಾರ್‌ ಸ್ಫೋಟದ ಸಂಚಿನ ಹಿಂದೆ ಇಸ್ರೇಲ್‌ ಕೈವಾಡ- ಟಕರ್ ಕಾರ್ಲ್‌ಸನ್ ಸ್ಫೋಟಕ ಹೇಳಿಕೆ ಸೌದಿ, ಖತಾರ್‌ ಸ್ಫೋಟದ ಸಂಚಿನ ಹಿಂದೆ ಇಸ್ರೇಲ್‌ ಕೈವಾಡ- ಟಕರ್ ಕಾರ್ಲ್‌ಸನ್ ಸ್ಫೋಟಕ ಹೇಳಿಕೆ ಗಲ್ಫ್ ಬಿಕ್ಕಟ್ಟು: ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಸೃಷ್ಟಿಸಬೇಡಿ – ಎಂ.ಎ. ಯೂಸುಫ್ ಅಲಿ ಮನವಿ ಗಲ್ಫ್ ಬಿಕ್ಕಟ್ಟು: ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಸೃಷ್ಟಿಸಬೇಡಿ – ಎಂ.ಎ. ಯೂಸುಫ್ ಅಲಿ ಮನವಿ ವಿಶೇಷ ವರದಿ: ಗಲ್ಫ್ ರಾಷ್ಟ್ರಗಳಲ್ಲಿನ ಅನಿವಾಸಿ ಭಾರತೀಯರಲ್ಲಿ ವಿನಂತಿ – ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಿರಲಿ ವಿಶೇಷ ವರದಿ: ಗಲ್ಫ್ ರಾಷ್ಟ್ರಗಳಲ್ಲಿನ ಅನಿವಾಸಿ ಭಾರತೀಯರಲ್ಲಿ ವಿನಂತಿ – ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರವಿರಲಿ ಒಂದು ಕೋಟಿ ಭಾರತೀಯರ ಸುರಕ್ಷತೆ ಬಗ್ಗೆ ಆತಂಕ: ಕೂಡಲೇ ಸಂಘರ್ಷ ನಿಲ್ಲಿಸಿ- ಭಾರತ ಕರೆ ಒಂದು ಕೋಟಿ ಭಾರತೀಯರ ಸುರಕ್ಷತೆ ಬಗ್ಗೆ ಆತಂಕ: ಕೂಡಲೇ ಸಂಘರ್ಷ ನಿಲ್ಲಿಸಿ- ಭಾರತ ಕರೆ
Primary Menu
  • ರಾಜ್ಯ
    • ಬೆಂಗಳೂರು
  • ರಾಷ್ಟ್ರೀಯ
  • ಅಂತಾರಾಜ್ಯ
    • ಕೇರಳ
  • ಅಂತಾರಾಷ್ಟ್ರೀಯ
  • ಗಲ್ಫ್
  • ದಕ್ಷಿಣ ಕನ್ನಡ
    • ಮಂಗಳೂರು
    • ಬೆಳ್ತಂಗಡಿ
    • ಬಂಟ್ವಾಳ
    • ಪುತ್ತೂರು
    • ಸುಳ್ಯ
  • ಪ್ರಾದೇಶಿಕ
  • ಜಿಲ್ಲೆ
    • ಕೊಡಗು
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ಶಿವಮೊಗ್ಗ
    • ಹಾಸನ
  • ಸಾಂಘಿಕ
  • ಆರೋಗ್ಯ
  • ಸಂಪಾದಕೀಯ
Watch Online
  • ಗಲ್ಫ್
  • ಪ್ರಮುಖ ಸುದ್ದಿ

ಸೌದಿ: ಸ್ಥಳೀಯ ಹಜ್ ಯಾತ್ರಿಕರ ಬುಕ್ಕಿಂಗ್ ದುಲ್ ಖಅದ್ ಒಂದಕ್ಕೆ ಆರಂಭ

22nd June 2019

ಇತರರೊಂದಿಗೆ ಹಂಚಿಕೊಳ್ಳಿ

  • Share on Facebook (Opens in new window) Facebook
  • Share on X (Opens in new window) X
  • Share on Telegram (Opens in new window) Telegram
  • Share on WhatsApp (Opens in new window) WhatsApp

ಮಕ್ಕಾ: ಈ ವರ್ಷದ ಸ್ವದೇಶಿಗಳ ಹಜ್ ಬುಕ್ಕಿಂಗ್ ದುಲ್ ಖ‌ಅದ್ ಒಂದಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಹಜ್ ಖಾತೆಯ ಸಚಿವಾಲಯ ತಿಳಿಸಿದೆ. ಹಜ್ ನಿರ್ವಹಿಸಲು ಆಗ್ರಹಿಸುವ ಸ್ವದೇಶಿಗಳು ಮತ್ತು ವಿದೇಶೀಯರು ಹಜ್ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ www.localhaj.haj.gov.sa ಎಂಬ ಪೋರ್ಟಲ್ ಮೂಲಕ ನೋಂದಣಿ ಮಾಡಬೇಕು.

ಈ ವರ್ಷ ಸ್ಥಳೀಯರ ಹಜ್ ಪ್ಯಾಕೇಜ್ ‌ಗೆ ಅತಿ ಕಡಿಮೆ ಎಂದರೆ 3,465 ರಿಯಾಲ್ ಮತ್ತು ಗರಿಷ್ಟ 11,905 ರಿಯಾಲ್ ದರ ನಿಗದಿಯಾಗಿದೆ. ಜೊತೆಗೆ ಮೌಲ್ಯವರ್ಧಿತ ತೆರಿಕೆ ಕೂಡ ಪಾವತಿಸಬೇಕಾಗುತ್ತದೆ. ಜನರಲ್ ಪ್ಯಾಕೇಜ್ (ಅಲ್ ದಿಯಾಫ), ಎಕಾನಮಿ 1 (ಇಖ್ತಿಸಾದಿ 1), ಎಕಾನಮಿ 2 (ಇಖ್ತಿಸಾದಿ 2) ಮುಂತಾದ ಹೆಸರುಗಳಲ್ಲಿ ಈ ವರ್ಷದ ಹಜ್ ದರಗಳು ನಿಗದಿಯಾಗಿದೆ.

ಹಜ್ ಸೇವಾ ರಂಗದಲ್ಲಿರುವ ಕಂಪೆನಿಗಳ ವಿವರಗಳು ಹಜ್ಜಾಜ್‌ಗಳಿಗೆ ಲಭಿಸಲಿರುವ ವಿವಿಧ ಸೇವೆಗಳ ವಿವರಗಳು ಹಜ್ ಸಚಿವಾಲಯದ ಪೋರ್ಟಲ್ ಮೂಲಕ ಲಭಿಸಲಿದೆ. ಈ ವರ್ಷ ಕಡಿಮೆ ದರದ ಪ್ಯಾಕೇಜ್ ಮೂಲಕ ಹೆಚ್ಚಿನ ಮಂದಿಗೆ ಹಜ್ ನಿರ್ವಹಿಸುವ ಅವಕಾಶ ಲಭಿಸಲಿದ್ದು, 190 ಹಜ್ ಸೇವಾ ಸಂಸ್ಥೆಗಳ ಮೂಲಕ 2,30,000 ಸ್ಥಳೀಯ ಹಜ್ಜಾಜ್‌ಗಳಿಗೆ ಅವಕಾಶ ಲಭಿಸಲಿದೆ.


Translation types


Text translation

ENGLISH – DETECTED

KANNADA

Source text

The Ministry of Hajj and Umrah announced 4 Hajj packages for the year 2023 AD for pilgrims from within the Kingdom of Saudi Arabia.
The ministry stated, during an infographic published on its official account on Twitter, that the first package, at a price of 10,596-11,841 Saudi riyals, includes housing and subsistence in Mina, Arafat, and Muzdalifah.
While the second package starts from 8,092-8,459 Saudi riyals, which includes housing and subsistence in Mina, Arafat, and Muzdalifah, and the third package starts from 13,150 Saudi riyals, which includes housing and subsistence in Mina, Arafat, and Muzdalifah.
As for the fourth package, it starts from 3,984 Saudi riyals, and also includes housing and subsistence in Mina, Arafat, and Muzdalifah.
The Ministry of Hajj and Umrah indicated that all the above prices include the value added tax, explaining that all details can be viewed through the Ministry of Hajj and Umrah website or the Nusk application.

Listen

968 / 5,000


Translation results

Translation result

ಹಜ್ ಮತ್ತು ಉಮ್ರಾ ಸಚಿವಾಲಯವು ಸೌದಿ ಅರೇಬಿಯಾ ಸಾಮ್ರಾಜ್ಯದೊಳಗಿನ ಯಾತ್ರಾರ್ಥಿಗಳಿಗಾಗಿ 2023 AD ಗಾಗಿ 4 ಹಜ್ ಪ್ಯಾಕೇಜ್‌ಗಳನ್ನು ಘೋಷಿಸಿದೆ.
10,596-11,841 ಸೌದಿ ರಿಯಾಲ್‌ಗಳ ಬೆಲೆಯಲ್ಲಿ ಮೊದಲ ಪ್ಯಾಕೇಜ್ ಮಿನಾ, ಅರಾಫತ್ ಮತ್ತು ಮುಜ್ದಲಿಫಾದಲ್ಲಿ ವಸತಿ ಮತ್ತು ಜೀವನಾಧಾರವನ್ನು ಒಳಗೊಂಡಿದೆ ಎಂದು ಸಚಿವಾಲಯವು ತನ್ನ ಅಧಿಕೃತ ಖಾತೆಯಲ್ಲಿ ಟ್ವಿಟರ್‌ನಲ್ಲಿ ಪ್ರಕಟಿಸಿದ ಇನ್ಫೋಗ್ರಾಫಿಕ್ ಸಮಯದಲ್ಲಿ ಹೇಳಿದೆ.
ಎರಡನೇ ಪ್ಯಾಕೇಜ್ 8,092-8,459 ಸೌದಿ ರಿಯಾಲ್‌ಗಳಿಂದ ಪ್ರಾರಂಭವಾಗುತ್ತದೆ, ಇದು ಮಿನಾ, ಅರಾಫತ್ ಮತ್ತು ಮುಜ್ದಲಿಫಾದಲ್ಲಿ ವಸತಿ ಮತ್ತು ಜೀವನಾಧಾರವನ್ನು ಒಳಗೊಂಡಿರುತ್ತದೆ ಮತ್ತು ಮೂರನೇ ಪ್ಯಾಕೇಜ್ 13,150 ಸೌದಿ ರಿಯಾಲ್‌ಗಳಿಂದ ಪ್ರಾರಂಭವಾಗುತ್ತದೆ, ಇದು ಮಿನಾ, ಅರಾಫತ್ ಮತ್ತು ಮುಜ್ದಲಿಫಾದಲ್ಲಿ ವಸತಿ ಮತ್ತು ಜೀವನಾಧಾರವನ್ನು ಒಳಗೊಂಡಿದೆ.
ನಾಲ್ಕನೇ ಪ್ಯಾಕೇಜ್‌ಗೆ ಸಂಬಂಧಿಸಿದಂತೆ, ಇದು 3,984 ಸೌದಿ ರಿಯಾಲ್‌ಗಳಿಂದ ಪ್ರಾರಂಭವಾಗುತ್ತದೆ ಮತ್ತು ಮಿನಾ, ಅರಾಫತ್ ಮತ್ತು ಮುಜ್ದಲಿಫಾದಲ್ಲಿ ವಸತಿ ಮತ್ತು ಜೀವನಾಧಾರವನ್ನು ಒಳಗೊಂಡಿದೆ.
ಮೇಲಿನ ಎಲ್ಲಾ ಬೆಲೆಗಳು ಮೌಲ್ಯವರ್ಧಿತ ತೆರಿಗೆಯನ್ನು ಒಳಗೊಂಡಿವೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಸೂಚಿಸಿದೆ, ಎಲ್ಲಾ ವಿವರಗಳನ್ನು ಹಜ್ ಮತ್ತು ಉಮ್ರಾ ಸಚಿವಾಲಯದ ವೆಬ್‌ಸೈಟ್ ಅಥವಾ ನಸ್ಕ್ ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು ಎಂದು ವಿವರಿಸಿದೆ.

Continue Reading

Previous ಸೌದಿಯಲ್ಲಿ ಮತ್ತೆ ಜಾರಿಗೆ ತರಲಾಗುವ ದೇಶೀಕರಣ ಯೋಜನೆಗಳು
Next ರೇಪಿಸ್ಟ್ ಬಾಬಾ ಬೆಂಬಲಿಗ ಜೈಲಿನಲ್ಲಿ ಹತ್ಯೆ-ಪಂಜಾಬ್‌ನಲ್ಲಿ ಪ್ರಕ್ಷುಬ್ಧ ವಾತಾವರಣ

Leave a Reply Cancel reply

Your email address will not be published. Required fields are marked *

ಇದನ್ನೂ ಓದಿರಿ...

  • ಜನಧ್ವನಿ ವಾರ್ತೆ

ಇರಾನ್ ಸುಪ್ರೀಂ ಲೀಡರ್ ಖಮಾನೈ ನಿಧನ: ಐದು ದಿನಗಳ ಬಳಿಕ ಭಾರತದ ಅಧಿಕೃತ ಸಂತಾಪ

5th March 2026
  • ಜನಧ್ವನಿ ವಾರ್ತೆ

ಮರ್ಕಝ್ ಯುನಾನಿ ಮೆಡಿಕಲ್ ಕಾಲೇಜಿಗೆ Aided ಮಾನ್ಯತೆ- ಕೇರಳ ಸರ್ಕಾರದಿಂದ ಮಹತ್ವದ ನಿರ್ಧಾರ

5th March 2026
  • ಅಂತಾರಾಷ್ಟ್ರೀಯ

ಐರಿಸ್ ದೆನಾ ನೌಕೆ ಮುಳುಗಡೆಗೆ ಪ್ರತಿಕಾರ: ಅಮೆರಿಕದ ತೈಲ ನೌಕೆ ಮೇಲೆ ಇರಾನ್ ದಾಳಿ

5th March 2026
  • ಕುವೈಟ್
  • ಗಲ್ಫ್

ಅನಿವಾರ್ಯ ಪರಿಸ್ಥಿತಿ: ಸಂದರ್ಶಕ ವೀಸಾ ಅವಧಿ ಒಂದು ತಿಂಗಳು ಉಚಿತ ವಿಸ್ತರಣೆ

5th March 2026
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಜ್ಯ
  • ಅಂತಾರಾಷ್ಟ್ರೀಯ
  • ಗಲ್ಫ್
  • ದಕ್ಷಿಣ ಕನ್ನಡ
  • ಪ್ರಾದೇಶಿಕ
  • ಜಿಲ್ಲೆ
  • ಸಾಂಘಿಕ
  • ಆರೋಗ್ಯ
  • ಸಂಪಾದಕೀಯ
  • Facebook
  • Twitter
  • Instagram
Copyright © 2012.www.janadhvani.com All rights reserved.