janadhvani

Kannada Online News Paper

ನಾಳೆ ತೊಕ್ಕೊಟು ನಲ್ಲಿ ಜಿಲ್ಲಾ ಎಸ್ ವೈ ಎಸ್ ನಿಂದ ಮಳೆಗಾಗಿ ವಿಶೇಷ ಪ್ರಾರ್ಥನೆ

ರಾಜ್ಯದ ಹಲವೆಡೆ ನೀರಿನ‌ ಕೊರತೆ ಇರುವುದಾಗಿಯೂ ವಿವಿಧೆಡೆ ಬಾವಿ, ನದಿ , ಡ್ಯಾಂಗಳ ನೀರು ಬತ್ತಿ ಹೋಗುತ್ತಿರುವುದಾಗಿಯೂ ಸುದ್ದಿ ಕೇಳಿ ಬರುತ್ತಿರುವುದರಿಂದ ಸುನ್ನಿ ಯುವಜನ ಸಂಘ SჄS ಜಿಲ್ಲಾ ದ್ಯಂತವಿರುವ ಎಲ್ಲಾ ಕಾರ್ಯಕರ್ತರನ್ನು ಹಿತೈಷಿಗಳ ಸೇರಿಸಿ ತಾಜುಲ್ ಉಲಮಾ ಜುಮಾ ಮಸೀದಿ ತೊಕ್ಕೊಟು ನಲ್ಲಿ ಮೇ 19 ಆದಿತ್ಯವಾರ ಬೆಳಗ್ಗೆ 11.00 ಘಂಟೆ ಗೆ ಬೃಹತ್ ವಿಶೇಷ ಪ್ರಾರ್ಥನ ಮಜ್ಲಿಸ್ ಹಮ್ಮಿಕೊಂಡಿದ್ದು.

ಜಿಲ್ಲಾ ದ್ಯಕ್ಷ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಸ್ಸೈಯ್ಯಿದ್ ಶರಫುದ್ದೀನ್ ತಂಙಲ್ ಅಲ್ ಹೈದ್ರೋಸಿ ಎಮ್ಮೆಮಾಡ್ ಪರೀದ್ ನಗರ ದುಆ ಕ್ಕೆ ನೇತೃತ್ವ ನೀಡುವರು. ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ