ದೋಹಾ: ವಿಶ್ವಕಪ್ ಫುಟ್ಬಾಲ್ ಅಭಿಮಾನಿಗಳು ಮತ್ತು ಸಂಘಟಕರಿಗೆ ನೀಡಲಾದ ಫ್ಯಾನ್ ಐಡಿ ಹಯಾ ಕಾರ್ಡ್ನ ಮಾನ್ಯತೆಯನ್ನು ಕತಾರ್ ವಿಸ್ತರಿಸಿದೆ. ದೇಶದ ಹೊರಗಿನ ಹಯಾ ಕಾರ್ಡ್ ಹೊಂದಿರುವವರು ಜನವರಿ 24, 2024 ರವರೆಗೆ ಕತಾರ್ಗೆ ಪ್ರವೇಶಿಸಬಹುದು ಎಂದು ಆಂತರಿಕ ಸಚಿವಾಲಯ (Qatar Ministry of Interior) ಪ್ರಕಟಿಸಿದೆ.
ಒಂದು ವರ್ಷಕ್ಕೆ ದೇಶಕ್ಕೆ ಬಹು ಪ್ರವೇಶ(Multiple Entry Permit) ಪರವಾನಗಿಯನ್ನು ನೀಡಲಾಗುತ್ತದೆ. ಪ್ರವಾಸಿಗರು ಇ-ಗೇಟ್(E-gate) ವ್ಯವಸ್ಥೆಯನ್ನು ಸಹ ಬಳಸಬಹುದು. ವಿಶ್ವಕಪ್ಗಾಗಿ ಕತಾರ್ಗೆ ಬಂದವರಿಗೆ ಮತ್ತೆ ದೇಶಕ್ಕೆ ಭೇಟಿ ನೀಡಲು ಇದು ಅವಕಾಶವಾಗಿದೆ.
ಸಚಿವಾಲಯವು ಹಯ್ಯಾ ಕಾರ್ಡ್ ಹೊಂದಿರುವವರಿಗೆ ಮಾರ್ಗ ನಿರ್ದೇಶಗಳನ್ನು ನೀಡಿದೆ.
1.ಹೋಟೆಲ್ ಕಾಯ್ದಿರಿಸುವಿಕೆ/ಕುಟುಂಬ ಅಥವಾ ಸ್ನೇಹಿತರೊಂದಿಗೆ ವಾಸ್ತವ್ಯದ ಪುರಾವೆಯನ್ನು ಹಯಾ ಪೋರ್ಟಲ್ನಲ್ಲಿ ಒದಗಿಸಬೇಕು.
2. ಪಾಸ್ಪೋರ್ಟ್ ಮೂರು ತಿಂಗಳಿಗಿಂತ ಕಡಿಮೆಯಿಲ್ಲದ ಮಾನ್ಯತೆಯನ್ನು ಹೊಂದಿರಬೇಕು.
3. ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿರಬೇಕು.
4. ಮನೆಗೆ ಹಿಂದಿರುಗಲು ವಿಮಾನ ಟಿಕೆಟ್ಗಳನ್ನು ಮುಂಚಿತವಾಗಿ ಕಾಯ್ದಿರಿಸಬೇಕು.
5. ‘Hiayya with Me’ ಯೋಜನೆಯ ಮೂಲಕ ಮೂರು ಕುಟುಂಬ ಸದಸ್ಯರು ಅಥವಾ ಸ್ನೇಹಿತರನ್ನು ಕತಾರ್ಗೆ ಕರೆತರಬಹುದು.
6. ಯಾವುದೇ ವಿಶೇಷ ಶುಲ್ಕಗಳಿಲ್ಲ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ