ರಿಯಾದ್ :ಸೌದಿ ಅರೇಬಿಯಾದಲ್ಲಿ ಸಂದರ್ಶಕ ವೀಸಾದಲ್ಲಿರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೀಸಾವನ್ನು ನಿವಾಸ ವೀಸಾ(ಇಖಾಮಾ)ಆಗಿ ಪರಿವರ್ತಿಸಬಹುದು. ಪೋಷಕರು ಸೌದಿ ಅರೇಬಿಯಾದಲ್ಲಿ ಶಾಶ್ವತವಾಗಿ ನೆಲೆಸಿದ್ದರೆ ವೀಸಾಗಳನ್ನು ಬದಲಾಯಿಸಬಹುದು ಎಂದು ಪಾಸ್ಪೋರ್ಟ್ಗಳ ಜನರಲ್ ಡೈರೆಕ್ಟರೇಟ್ (Jawazat) ಪ್ರಕಟಿಸಿದೆ.
ಅರ್ಜಿದಾರರ ವಾಸ್ತವ್ಯದ ಅವಧಿಯು ಸಂದರ್ಶಕರ ವೀಸಾವನ್ನು ವಿಸ್ತರಿಸಲು ಅಡ್ಡಿಯಾಗುವುದಿಲ್ಲ, ಆದರೆ ಕುಟುಂಬ ಭೇಟಿ ವೀಸಾವನ್ನು ಒಟ್ಟು ಆರು ತಿಂಗಳವರೆಗೆ ಮಾತ್ರ ವಿಸ್ತರಿಸಬಹುದು ಎಂದು ಪಾಸ್ಪೋರ್ಟ್ ಪ್ರಾಧಿಕಾರ (jawazat) ತಿಳಿಸಿದೆ. ಸಂದರ್ಶಕರ ವೀಸಾ ವಿಸ್ತರಣೆಯಲ್ಲಿ ವಿಳಂಬವಾದಲ್ಲಿ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ