janadhvani

Kannada Online News Paper

ಮೋದಿ ಸರ್ಕಾರಾವಧಿಯಲ್ಲಿ 35 ಸಾವಿರಕ್ಕೂ ಹೆಚ್ಚು ಸಂಸ್ಥೆಗಳು ದೇಶ ತೊರೆದಿದೆ..!

ದೇಶಕ್ಕೆ ಸಾಕಷ್ಟು ವರಮಾನ ತಂದುಕೊಡುತ್ತಿದ್ದ ಉದ್ಯಮಿಗಳು ದೇಶ ತೊರೆಯಲು ಮೋದಿ ಎಂಬ ಭಯದ ಮನೋರೋಗವೇ ಕಾರಣ

ಕೋಲ್ಕತ್ತಾ,ಅ.22- ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ 35 ಸಾವಿರಕ್ಕೂ ಹೆಚ್ಚು ಉದ್ಯಮಿಗಳು ದೇಶ ತೊರೆದಿದ್ದಾರೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರಾ ಗಂಭೀರ ಆರೋಪ ಮಾಡಿದ್ದಾರೆ.

2014 ರಿಂದ 2020 ರ ವರೆಗೆ ದೇಶಕ್ಕೆ ಸಾಕಷ್ಟು ವರಮಾನ ತಂದುಕೊಡುತ್ತಿದ್ದ ಉದ್ಯಮಿಗಳು ದೇಶ ತೊರೆಯಲು ಮೋದಿ ಎಂಬ ಭಯದ ಮನೋರೋಗವೇ ಕಾರಣ ಇರಬಹುದು ಎಂದು ಅಭಿಪ್ರಾಯಪಟ್ಟಿರುವ ಅವರು ಈ ಕುರಿತಂತೆ ಶ್ವೇತಪತ್ರ ಹೊರಡಿಸುವಂತೆ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

2014 ರಿಂದ 2018 ರವರೆಗೆ ದೇಶದ 23 ಸಾವಿರದಷ್ಟು ಪ್ರಖ್ಯಾತ ಕೈಗಾರಿಕೊದ್ಯಮಿಗಳು ದೇಶ ಬಿಟ್ಟು ಹೋಗಿದ್ದರೆ, 2019ರಲ್ಲಿ 7 ಸಾವಿರ ಹಾಗೂ 2020ರಲ್ಲಿ ಐದು ಸಾವಿರ ಕಂಪನಿಗಳು ದೇಶ ತೊರೆದಿವೆ ಎಂದು ಅವರು ಟ್ವಿಟ್ ಮಾಡಿದ್ದಾರೆ.

error: Content is protected !! Not allowed copy content from janadhvani.com