ಅಬುಧಾಬಿ: 70 ದೇಶಗಳ ಪ್ರಯಾಣಿಕರಿಗೆ ಆನ್-ಅರೈವಲ್ ವೀಸಾವನ್ನು ಅಬುಧಾಬಿ ಘೋಷಿಸಿದೆ. ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡುವ ಪಟ್ಟಿಯಲ್ಲಿರುವ 70 ದೇಶಗಳ ಪ್ರಯಾಣಿಕರು ಇಮಿಗ್ರೇಷನ್ ಕೌಂಟರ್‌ನಲ್ಲಿ ನೇರವಾಗಿ ವೀಸಾ ಪಡೆಯಬಹುದು ಎಂದು ಇತಿಹಾದ್ ಏರ್‌ವೇಸ್ ಹೇಳಿದೆ.
ಅಮೆರಿಕ ಸಂದರ್ಶಕರ ವೀಸಾ, ಗ್ರೀನ್ ಕಾರ್ಡ್, ಯುಕೆ ಮತ್ತು ಆರು ತಿಂಗಳ ಯುರೋಪಿಯನ್ ರೆಸಿಡೆನ್ಸಿಯೊಂದಿಗೆ ಆಗಮಿಸುವ ಭಾರತೀಯರು ಆನ್ ಅರೈವಲ್ ವೀಸಾಕೆ ಅರ್ಹರು ಎಂದು ಇತಿಹಾದ್ ಏರ್‌ವೇಸ್ ಹೇಳಿದೆ.100 ದಿರ್ಹಮ್ ಪಾವತಿಸಿದರೆ,14 ದಿನಗಳ ವೀಸಾ ಸಿಗಲಿದೆ. 250 ದಿರ್ಹಮ್ ಪಾವತಿಸುವ ಮೂಲಕ ಈ ವೀಸಾವನ್ನು ಮತ್ತೆ 14 ದಿನಗಳವರೆಗೆ ವಿಸ್ತರಿಸಬಹುದಾಗಿದೆ.
ಆನ್ ಅರೈವಲ್ ವೀಸಾ ಲಭಿಸುವ ದೇಶಗಳು
- ಅಂಡೋರಾ
- ಅರ್ಜೆಂಟೀನಾ
- ಆಸ್ಟ್ರೇಲಿಯಾ
- ಆಸ್ಟ್ರಿಯಾ
- ಬಹಾಮಾಸ್
- ಬಾರ್ಬಡೋಸ್
- ಬೆಲ್ಜಿಯಂ
- ಬ್ರೆಜಿಲ್
- ಬ್ರೂನಿ
- ಬಲ್ಗೇರಿಯಾ
- ಕೆನಡಾ
- ಚಿಲಿ
- ಕೊಲಂಬಿಯಾ
- ಕೋಸ್ಟ ರಿಕಾ
- ಕ್ರೊಯೇಷಿಯಾ
- ಸೈಪ್ರಸ್
- ಜೆಕ್ ರಿಪಬ್ಲಿಕ್
- ಡೆನ್ಮಾರ್ಕ್
- ಎಸ್ಟೋನಿಯಾ
- ಫಿನ್ಲ್ಯಾಂಡ್
- ಫ್ರಾನ್ಸ್
- ಜರ್ಮನಿ
- ಗ್ರೀಸ್
- ಹೊಂಡುರಾಸ್
- ಹಾಂಗ್ ಕಾಂಗ್
- ಹಂಗೇರಿ
- ಐಸ್ಲ್ಯಾಂಡ್
- ಐರ್ಲೆಂಡ್
- ಇಟಲಿ
- ಜಪಾನ್
- ಕಝಕಿಸ್ತಾನ್
- ಲಾಟ್ವಿಯಾ
- ಲ್ಯುಕೆಸ್ಟೈನ್
- ಲಿಥುವೇನಿಯಾ
- ಲಕ್ಸೆಂಬರ್ಗ್
- ಮಲೇಷ್ಯಾ
- ಮಾಲ್ಡೀವ್ಸ್
- ಮಾಲ್ಟಾ
- ಮೆಕ್ಸಿಕೋ
- ಮೊನಾಕೊ
- ಮಾಂಟೆನೆಗ್ರೊ
- ನವ್ರು
- ನೆದರ್ಲ್ಯಾಂಡ್ಸ್
- ನ್ಯೂಜಿಲ್ಯಾಂಡ್
- ನಾರ್ವೆ
- ಚೀನಾ
- ಪೆರು
- ಪೋಲೆಂಡ್
- ರಿಪಬ್ಲಿಕ್ ಆಫ್ ಮಾರಿಷಸ್
- ರಿಪಬ್ಲಿಕ್ ಆಫ್ ಎಲ್ ಸಾಲ್ವಡಾರ್
- ಪೋರ್ಚುಗಲ್
- ರೊಮೇನಿಯಾ
- ರಷ್ಯಾ
- ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
- ಸ್ಯಾನ್ ಮೊರೆನೊ
- ಸೆರ್ಬಿಯಾ
- ಸೀಶೆಲ್ಸ್
- ಸಿಂಗಾಪುರ್
- ಸ್ಲೋವಾಕಿಯಾ
- ಸ್ಲೊವೇನಿಯಾ
- ಸೊಲೊಮನ್
- ದಕ್ಷಿಣ ಕೊರಿಯಾ
- ಸ್ಪೇನ್
- ಸ್ವೀಡನ್
- ಸ್ವಿಜರ್ಲ್ಯಾಂಡ್
- ವ್ಯಾಟಿಕನ್
- ಉಕ್ರೇನ್
- ಯುಕೆ
- ಯುನೈಟೆಡ್ ಸ್ಟೇಟ್ಸ್
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ