ಅಬುಧಾಬಿ: ಟೋಲ್ ಪ್ರಾರಂಭವಾಗಲು 2 ವಾರಗಳು ಮಾತ್ರ ಉಳಿದಿದ್ದು, ವಾಹನ ನೋಂದಣಿಯನ್ನು ತ್ವರಿತಗೊಳಿಸಬೇಕು ಎಂದು ಸಾರಿಗೆ ಇಲಾಖೆ ಒತ್ತಾಯಿಸಿದೆ ನೋಂದಣಿಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಮತ್ತೊಮ್ಮೆ ಈ ಪ್ರಕಟನೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಾಯಿಸದ ವಾಹನ ಚಾಲಕರಿಗೆ ಅಕ್ಟೋಬರ್ 15 ರಿಂದ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 15 ರಿಂದ ಅಬುಧಾಬಿ ನಗರಕ್ಕೆ ಪ್ರವೇಶಿಸುವ ವಾಹನ ಚಾಲಕರಿಗೆ ರಸ್ತೆ ತೆರಿಗೆ ವಿಧಿಸಲಾಗುತ್ತದೆ.
ಅಲ್ಮಾಕ್ತಾ, ಮುಸಫಾ, ಶೈಖ್ ಝಾಯಿದ್ ಮತ್ತು ಶೈಖ್ ಖಲೀಫಾ ಸೇತುವೆಗಳಲ್ಲಿ ಸ್ಥಾಪಿಸಲಾದ ಟೋಲ್ ಗೇಟ್ ಮೂಲಕ ಹಣವನ್ನು ವಿಧಿಸಲಾಗುತ್ತದೆ. ಅಬುಧಾಬಿ ನೋಂದಾಯಿತ ವಾಹನಗಳಿಗೆ 5 ದಿನಗಳಲ್ಲಿ ಮತ್ತು ಇತರ ಎಮಿರೇಟ್ಗಳಲ್ಲಿ ನೋಂದಾಯಿತ ವಾಹನಗಳು 10 ದಿನಗಳಲ್ಲಿ ಖಾತೆ ಪ್ರಾರಂಭಿಸಿ, ದಂಡ ಮತ್ತು ಟೋಲ್ ಪಾವತಿಸ ಬೇಕು. ತಪ್ಪಿದ್ದಲ್ಲಿ ಮೊದಲ ಬಾರಿಗೆ 100, ಎರಡನೇ ಬಾರಿಗೆ 200 ಮತ್ತು ಮೂರನೇ ಬಾರಿಗೆ 400 ದಂಡ ಹೀಗೆ 10,000 ದಿನಾರ್ ವರೆಗೆ ದಂಡ ವಿಧಿಸಲಾಗುತ್ತದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ