ಕುವೈತ್ ಸಿಟಿ: ಕುವೈತ್ ಭಾರತದ ಮೇಲೆ ಸಂಪೂರ್ಣ ಪ್ರಯಾಣ ನಿಷೇಧ ಹೇರಿದೆ.ದೇಶದಿಂದ ವಿಮಾನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿಶೇಷ ವಿಮಾನಗಳನ್ನೂ ಕುವೈತ್‌ಗೆ…
ಗಲ್ಫ್
ದುಬೈ: ಭಾರತದಿಂದ ಯುಎಇಗೆ ಪ್ರಯಾಣ ನಿರ್ಬಂಧಿಸಲಾಗಿದ್ದು,ಶನಿವಾರದಿಂದ ಹತ್ತು ದಿನಗಳವರೆಗೆ ನಿಷೇಧವಿರಲಿದೆ. 14 ದಿನಗಳ ಕಾಲ ಭಾರತದಲ್ಲಿ ಉಳಿದುಕೊಂಡಿರುವ ಅಥವಾ ಟ್ರಾನ್ಸಿಟ್…
ಮಸ್ಕತ್: ಭಾರತದಿಂದ ಪ್ರಯಾಣಿಸುವವರಿಗೆ ಒಮಾನ್ ನಿಷೇಧಿಸಿದೆ.ಅನಿರ್ದಿಷ್ಟ ಅವಧಿಗೆ ನಿರ್ಬಂಧ ಮುಂದುವರಿಯಲಿದೆ. ಭಾರತವನ್ನು ಹೊರತುಪಡಿಸಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರನ್ನು ಸಹ ನಿಷೇಧಿಸಲಾಗಿದೆ….
ಭಾರತದಿಂದ ದುಬೈಗೆ ಪ್ರಯಾಣಿಸುವವರಿಗೆ, 48 ಗಂಟೆಗಳ ಒಳಗಿನ ಪಿಸಿಆರ್ ಪರೀಕ್ಷಾ ಫಲಿತಾಂಶಗಳು ಕಡ್ಡಾಯವಾಗಿರುತ್ತದೆ. ಪರೀಕ್ಷಾ ಫಲಿತಾಂಶಗಳಲ್ಲಿ ಕ್ಯೂಆರ್ ಕೋಡ್ ಸಹ…
ರಿಯಾದ್: ಮುಂದಿನ ತಿಂಗಳಿನಿಂದ ಸೌದಿ ಅರೇಬಿಯಾದಲ್ಲಿ ಆಹಾರ ವಿತರಣಾ ವಾಹನಗಳಲ್ಲಿ ಸಂಪೂರ್ಣ ದೇಶೀಕರಣ ಜಾರಿಗೆ ಬರಲಿದೆ. ಐಸ್ ಕ್ರೀಮ್, ಪಾನೀಯಗಳು…
ಸೌದಿ ಅರೇಬಿಯಾದಲ್ಲಿ ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್ ಹಾಗೂ ವೆಹಿಕಲ್ ರೆಜಿಸ್ಟ್ರಾಷನ್ ದಾಖಲೆಗಳಿಗೆ Tawakkalna & Absher Individual ಅಪ್ಲಿಕೇಶನ್ ಗಳಲ್ಲಿ…
ಮಸ್ಕತ್: ಎಲ್ಲಾ ರೀತಿಯ ವೀಸಾ ಹೊಂದಿರುವವರು ಒಮಾನ್‌ಗೆ ಪ್ರವೇಶಿಸಬಹುದು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ಹೇಳಿದೆ. ಸುಪ್ರೀಂ ಸಮಿತಿಯು…
ಶಾರ್ಜಾ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಕೋವಿಡ್ ಮಾನದಂಡಗಳಲ್ಲಿ ಬದಲಾವಣೆ. ಶಾರ್ಜಾ ವಿಪತ್ತು ನಿರ್ವಹಣಾ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ….
ರಿಯಾದ್: ಕೋವಿಡ್ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ರಾಷ್ಟ್ರೀಯ ವಿಮಾನಯಾನ ಕಂಪನಿಯಾದ ಸೌದಿಯಾ ರದ್ದುಗೊಳಿಸಿರುವ ಅಂತರರಾಷ್ಟ್ರೀಯ ಸೇವೆಗಳನ್ನು ಮುಂದಿನ ತಿಂಗಳು ಪುನರಾರಂಭಿಸುವುದಾಗಿ…
ರಿಯಾದ್: ಇಂದು (ಏ.11) ರಂಜಾನ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ, ರಂಜಾನ್‌ನ ಮೊದಲ ದಿನವು ಏಪ್ರಿಲ್ 13, ಮಂಗಳವಾರ ಆಗಿರುತ್ತದೆ…
ಮಕ್ಕಾ: ರಂಜಾನ್ ಸಮಯದಲ್ಲಿ ಮಕ್ಕಾಗೆ ಆಗಮಿಸುವ ವಿಶ್ವಾಸಿಗಳನ್ನು ಸ್ವೀಕರಿಸಲು ಸಿದ್ಧತೆಗಳು ನಡೆಯುತ್ತಿವೆ. ಹರಮ್ ಮಸೀದಿಯಲ್ಲಿ ಪ್ರಾರ್ಥನೆ ಮತ್ತು ಉಮ್ರಾಕ್ಕಾಗಿ ವಿಶೇಷ…
ರಿಯಾದ್ :ಸೌದಿ ಅರೇಬಿಯಾದಲ್ಲಿ, ರಂಜಾನ್ ಅವಧಿಯಲ್ಲಿ ಖಾಸಗಿ ವಲಯದ ಕೆಲಸದ ಸಮಯ ಆರು ಗಂಟೆಗಳಾಗಿರುತ್ತದೆ ಎಂದು ಸಚಿವಾಲಯ ತಿಳಿಸಿದೆ. ಬ್ಯಾಂಕುಗಳು…
ರಿಯಾದ್: ಸೌದಿ ಅರೇಬಿಯಾದಲ್ಲಿ,ಬಖಲಾ ಉದ್ಯೋಗಿಗಳಿಗೂ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಕಲ್ಪಿಸುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಬ್ಯೂಟಿ…
ಕುವೈತ್ ಸಿಟಿ: ಕುವೈತ್‌ನ ಮಸೀದಿಗಳಲ್ಲಿ ರಂಜಾನ್ ತರಾವೀಹ್ ಪ್ರಾರ್ಥನೆ ನಡೆಸಲು ಅವ್ಕಾಫ್ ಸಚಿವಾಲಯ ಅನುಮತಿ ನೀಡಿದೆ. ಕೋವಿಡ್ ಸನ್ನಿವೇಶದಲ್ಲಿ,ಆರೋಗ್ಯ ಮತ್ತು…
ಮಸ್ಕತ್: ಕೋವಿಡ್ ವಿಸ್ತರಣೆಯ ಹಿನ್ನೆಲೆಯಲ್ಲಿ ಸಂದರ್ಶಕ ವೀಸಾ ಹೊಂದಿರುವವರಿಗೆ ಪ್ರವೇಶ ನಿಷೇಧಿಸಲು ಒಮಾನ್ ನಿರ್ಧರಿಸಿದೆ. ಸೋಮವಾರ ನಡೆದ ಸುಪ್ರೀಂ ಸಮಿತಿಯ…
ಕುವೈತ್ ಸಿಟಿ : ಮುಂದಿನ ಸೂಚನೆ ಬರುವವರೆಗೂ ಕುವೈತ್‌ನಲ್ಲಿ ವಿದೇಶಿಯರಿಗೆ ಪ್ರವೇಶ ನಿಷೇಧವನ್ನು ಮುಂದುವರಿಸಲಾಗುವುದು ಎಂಬ ಸರ್ಕಾರದ ಘೋಷಣೆಯಿಂದ ವಲಸಿಗ…
ಮಕ್ಕಾ: ಪವಿತ್ರ ರಂಜಾನ್ ತಿಂಗಳಲ್ಲಿ ಉಮ್ರಾ ನಿರ್ವಹಿಸಲು ಸೌದಿ ಅರೇಬಿಯಾದಿಂದ ಮಕ್ಕಾಗೆ ಆಗಮಿಸುವ ಯಾತ್ರಿಕರು ಕೋವಿಡ್ ಲಸಿಕೆ ಪಡೆಯುವ ಅಗತ್ಯವಿಲ್ಲ…
ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಖತ್ತರ್ ಅಧೀನದಲ್ಲಿರುವ, ಕೆ.ಸಿ.ಎಫ್.ದೋಹಾ ಝೋನ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 26-03-2021 ಶುಕ್ರವಾರ ಅಪರಾಹ್ನ…
ಮದೀನಾ: ಸೌದಿ ಅರೇಬಿಯಾದಲ್ಲಿ ಕೋವಿಡ್ ಹರಡುವಿಕೆಯಿಂದಾಗಿ, ಈ ರಂಜಾನ್‌ನಲ್ಲೂ ಮದೀನಾದಲ್ಲಿರುವ ಮಸ್ಜಿದುನ್ನಬವಿಯಲ್ಲಿ ಕೋವಿಡ್ ನಿರ್ಬಂಧ ಹೇರಲಾಗುವುದು. ಈ ಬಾರಿಯೂ ಇಅ್…
ರಿಯಾದ್: ಮಕ್ಕಾ-ಮದೀನಾ ಹರಮೈನ್ ರೈಲು ಸೇವೆ ಬುಧವಾರ ಪುನರಾರಂಭಗೊಳ್ಳಲಿದೆ. ಮುಂಬರುವ ಹಜ್‌ಗೆ ಮುಂಚಿತವಾಗಿ ರೈಲು ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿವೆ ಎಂದು…





























