ಎಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ಇದರ ಹಾವೇರಿ ಜಿಲ್ಲಾ ಸಮಿತಿಯ ರಚನಾ ಸಮಾವೇಶವು ಹಾವೇರಿ ಸರಕಾರಿ ನಿರೀಕ್ಷಣಾ ಮಂದಿರದಲ್ಲಿ ಎಸ್.ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಟೀಮ್ ಇಸಾಬಾ ನಿರ್ದೇಶಕ ಉಮರ್ ಸಖಾಫಿ ಎಡಪ್ಪಾಲ್ ಸಮಾವೇಶವನ್ನು ಉದ್ಘಾಟಿಸಿದರು.
ನೂತನ ಜಿಲ್ಲಾ ಸಮಿತಿಯ ಪದಾಧಿಕಾರಿಗಳನ್ನಾಗಿ ಕೆಳಗಿನವರನ್ನು ಆರಿಸಲಾಯಿತು. ಅಧ್ಯಕ್ಷ ರಾಗಿ ಮುಹಮ್ಮದ್ ಇಸ್ಮಾಯಿಲ್ ಕಲೆಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ಮುಹಸಿನ್ ರಿಫಾಈ ಹಾವೇರಿ
ಕೋಶಾಧಿಕಾರಿಯಾಗಿ ನಿಝಾಮುದ್ದೀನ್ ಶೋಲಾಪುರ ಬಂಕಾಪುರ, ಉಪಾಧ್ಯಕ್ಷರನ್ನಾಗಿ ಬಬನಸಾಬ್ ರಾಯಚೂರು ಸವಣೂರು, ಇಮಾಮ್ ಸಾಬ್ ಜಿಗಳೂರು, ಇಮ್ತಿಯಾಝ್ ಅಹ್ಮದ್ ಕಚವೀ, ಕಾರ್ಯದರ್ಶಿಗಳಾಗಿ ಝಾಕಿರ್ ಹುಸೈನ್ ಹಳ್ಳಿಮನೆ, ದಾದಾಪೀರ್ ಅಬ್ದುಲ್ ಸಾಬ್ ಕೋಡ್, ಅಬ್ದುಲ್ ರಹ್ಮಾನ್ ಅಮೀನ್ಭವಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಮಾಲ್ ಸಾಬ್ ಉಕ್ಕುಂದ್,ಜಾಫರ್ ಸಾಬ್ ದೇವಸೂರ್,ಅಝ್ಮತ್ ಶೇಖ್ ಮೂಡ್ಬಿದ್ರಿ, ದಾದಾಪೀರ್ ಮಕ್ಕಿ ಹಳ್ಳಿ, ಇಕ್ಬಾಲ್ ಸಾಬ್ , ಅಬ್ದುಲ್ ಖಾದರ್ ಧಾರ್ವಾಡ್, ಅಬ್ದುಲ್ ವಹಾಬ ರಾಣೆಬೆನ್ನೂರ್, ಮುನೀರ್ ಮುಲ್ಲಾ ಹಾವೇರಿ, ಅಮೀರ್ ಅಹಮದ್ ನಾರಂಗಿ.
ಎಸ್ಸೆಸ್ಸೆಫ್ ಹಾವೇರಿ ಜಿಲ್ಲಾಧ್ಯಕ್ಷ. ಮುಸ್ತಫಾ ನಈಮಿ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಗಂಗಾದರ ನಂದಿ ಭಾಷಣ ಮಾಡಿದರು, ಮುಹ್ಸಿನ್ ರಿಫಾಈ ಹಾವೇರಿ ಸ್ವಾಗತಿಸಿದರು.