ಮೊಂಟೆಪದವು: ಮರಿಕ್ಕಳ ಮಹದನುಲ್ ಉಲೂಮ್ ಮದರಸ ವತಿಯಿಂದ ಸಂಭ್ರಮದ ಮೀಲಾದ್ ರ್ಯಾಲಿಯು ಮರಿಕ್ಕಳ ಜುಮಾ ಮಸ್ಜಿದ್ ಅಧ್ಯಕ್ಷರು,ಖಾಝಿಯು ಆದ ತಾಜುಲ್ ಫುಖಹಾಅ ಶೈಖುನಾ ಬೇಕಲ್ ಉಸ್ತಾದರ ನೇತೃತ್ವದಲ್ಲಿ ಮರಿಕ್ಕಳ ಮಸ್ಜಿದ್ ನಿಂದ ಹೊರಟು ಮೊಂಟೆಪದವು,ಮೋಂಟುಗೋಳಿ ಮಾರ್ಗವಾಗಿ ಆಕರ್ಷಕ ದಫ್ ,ಸ್ಕೌಟ್ ಹಾಗೂ ಮದರಸ ವಿದ್ಯಾರ್ಥಿಗಳು,ಜಮಾಅತ್ ನಾಯಕರು,ಎಸ್.ವೈ.ಎಸ್ ಹಾಗೂ ಎಸ್ಸೆಸ್ಸೆಫ್ ನಾಯಕರ ,ಕಾರ್ಯಕರ್ತರ ಸಮಕ್ಷಮದಲ್ಲಿ ಸಾಗಿತು.
ರ್ಯಾಲಿಯಲ್ಲಿ ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ, ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ,ಮುಅಲ್ಲಿಮರಾದ ರಮಳಾನ್ ಮದನಿ ಕಂಬ್ಲಬೆಟ್ಟು,ಅಬ್ದುಲ್ ಜಬ್ಬಾರ್ ಸ ಅದಿ ,ಮರಿಕ್ಕಳ ಜುಮಾ ಮಸ್ಜಿದ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಲ್,ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ಲು,ಕೋಶಾಧಿಕಾರಿ ಎನ್ ಎಚ್ ಹನೀಫ್ ,ಎಸ್.ವೈ.ಎಸ್ ಮರಿಕ್ಕಳ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ ಮೋಂಟುಗೋಳಿ,ಎಸ್ಸೆಸ್ಸೆಫ್ ಮರಿಕ್ಕಳ ಯೂನಿಟ್ ಅಧ್ಯಕ್ಷ ಮನ್ಸೂರ್ ಹಿಮಮಿ,ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು,ಜಮಾಅತ್ ಸದಸ್ಯರಾದ ಅಬ್ದುಲ್ ಜಲೀಲ್ ಮೋಂಟುಗೋಳಿ,ಬಶೀರ್ ಮಜಲ್,ಅಬ್ದುಲ್ ಖಾದರ್ ಕಟ್ಟಪುಣಿ,ಅಬೂಬಕ್ಕರ್ ಸಖಾಫಿ ಬರೆ, ಸಿದ್ದೀಕ್ ಮಜಲ್ ,ಎಮ್.ಎಚ್.ಹಮೀದ್,ಎಸ್ಸೆಸ್ಸೆಫ್ ನಾಯಕರಾದ ಅಝರ್ ಅಗಲ್ತಬೆಟ್ಟು,ಇಬ್ರಾಹಿಂ ಮದನಿ,ಬಶೀರ್ ನಿಡ್ಮಾಡ್,ಇಕ್ಬಾಲ್ ನಿಡ್ಮಾಡ್,ಸಿದ್ದೀಕ್ ವಿ.ಪಿ,ಯಝೀದ್ ಮಜಲ್,ಸುಹೈಲ್,ಫಾರೂಖ್ ಬಾಹಸನಿ, ಹಾಗೂ ಜಮಾಅತ್ ನ ಇನ್ನಿತರ ನೇತಾರರು,ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಸಂಘಟನೆಯ ನೇತಾರರು ಉಪಸ್ತಿತರಿದ್ದರು.