ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಇದರ ಅಧೀನದಲ್ಲಿ ಇರುವ SYS ಬೋವು ಶಾಖೆಯ ನೂತನ ಕಮಿಟಿ ಬೋವು ಖತೀಬ್ ಉಸ್ತಾದ್ U.P. ಇಬ್ರಾಹೀಮ್ ಮದನಿ ಉಸ್ತಾದರ ದುಆ ದೊಂದಿಗೆ ಚಾಲನೆ ನೀಡಲಾಯಿತು,
ಕುಪ್ಪೆಟ್ಟಿ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸಖಾಫಿ ಕೊಳ್ಳೆಜಾಲ್,ಸೆಂಟರ್ ಪ್ರಧಾನ ಕಾರ್ಯದರ್ಶಿ ಕಾಸಿಮ್ ಪದ್ಮುಂಜ,ಮತ್ತು ಮಹಮ್ಮದ್ ಜೋಗಿಬೆಟ್ಟು ಇವರ ನಾಯಕತ್ವದಲ್ಲಿ ನೂತನ ಕಮಿಟಿ ರಚನೆ ಮಾಡಲಾಯಿತು.
ನೂತನ ಸಾರಥಿಗಳಾಗಿ
ಆದ್ಯಕ್ಷರು BM ಶರೀಫ್ ಲತ್ವೀಫಿ,ಉ.ಅಧ್ಯಕ್ಷರು ಹಮೀದ್ ಕರ್ಡಳಿಕೆ,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಮುಂಚೇರಿ,ಜೊ.ಕಾರ್ಯದರ್ಶಿ ಯೂಸುಫ್ ಮುಸ್ಲಿಯಾರ್ ಮಜಲು,ಕೋಶಾಧಿಕಾರಿ ಇಸುಬು ಹೊಸಮನೆ,ಸೆಂಟರ್ ಸದಸ್ಯರಾಗಿ ಉಮ್ಮರ್ ಮುಂಚೇರಿ,ಇಸಾಬ ಸದಸ್ಯರಾಗಿ ಅಬ್ದುಲ್ ಲತೀಫ್ ,ಯೂಸುಫ್ ಮುಸ್ಲಿಯಾರ್,
ಕಮೀಟಿ ಎಕ್ಸಿಕ್ಯುಟಿವ್ ಸದಸ್ಯರಾಗಿ ಆದಮ್ ಮುಂಚೇರಿ,ಹುಸೈನ್ ಮುಂಚೇರಿ,ಅಹ್ಮದ್ ಕುಂನ್ಙಿ ಪಾದಳಿಕೆ, ಉಮ್ಮರ್ ಬರಮೇಲು,ಅಬುಬಕ್ಕರ್ ಕರ್ಡಳಿಕೆ ಇವರನ್ನು ಆಯ್ಕೆ ಮಾಡಲಾಯಿತು.ಸುನ್ನಿ ಕಾರ್ಯಕರ್ತರ ಕುಟುಂಬದ ಮರಣ ಹೊಂದಿದ ಎಲ್ಲರ ಹೆಸರಲ್ಲೂ ತಹ್ಲೀಲ್ ಹೇಳಿ ಸಮರ್ಪಣೆ ಮಾಡಲಾಯಿತು.ಕೊನೆಯಲ್ಲಿ ನೂತನ ಅಧ್ಯಕ್ಷರಾದ ಶರೀಫ್ ಲತ್ವೀಫಿ ಉಸ್ತಾದರ ಹಿತನುಡಿ ಮೂಲಕ ಪ್ರ.ಕಾರ್ಯದರ್ಶಿ ಅಬ್ದುಲ್ ಲತೀಫ್ ಮುಂಚೇರಿ ಇವರ ಧನ್ಯವಾದದೊಂದಿಗೆ ಸಭೆಯೂ ಮುಕ್ತಾಯವಾಯಿತು.