janadhvani

Kannada Online News Paper

SSFಅಮ್ಮೆಂಬಳ ಶಾಖೆ: ಮಹ್ಳರತುಲ್ ಬದ್ರಿಯಾ ಮಜ್ಲಿಸ್

ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೇಂಟ್ಸ್ ಫೇಡರೇಶನ್ ಅಮ್ಮೆಂಬಳ ಶಾಖೆ ಇದರ ವತಿಯಿಂದ ಮಾಸಿಕ ಮಹ್ಲರತುಲ್ ಬದ್ರಿಯಾ ಮಜ್ಲಿಸ್ ದಿನಾಂಕ 05-07-2018 ರಂದು ಕೆರೀಂ. ಜಿ. ಇವರ ಮನೆಯಲ್ಲಿ ನಡೆಯಿತು.ಪ್ರಸ್ತುತ ಕಾರ್ಯಕ್ರಮಕ್ಕೆ ಎಸ್.ಎಂ. ಹೈದರ್ ಅಲಿ ಲ್ವತೀಫ್ ಕೊಜಪಾಡಿ ನೇತೃತ್ವ ನೀಡಿದರು.

ಮಹ್ಲರತುಲ್ ಬದ್ರಿಯಾ ಅಲಾಪಾನೆ ಎಂ.ಎಸ್.ಎ. ಸಿರಾಜುದ್ದೀನ್, ಝಕರಿಯ್ಯ ಬಿ.ಎಸ್. ಮಾಡಿದರು,

ನಂತರ ತಬರ್ರುಕ್ ವಿತರಣೆ ಮಾಡಿ ಕಾರ್ಯಕ್ರಮ ಕೊನೆಗೊಂಡಿತು

error: Content is protected !! Not allowed copy content from janadhvani.com