janadhvani

Kannada Online News Paper

ಮರ್ಕಝುಲ್ ಹುದಾ ಜಿದ್ದಾ ಸಮಿತಿ : ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ, ತಬ್ಶೀರ್ ಹನೀಫಿ ಸೂರಿಂಜೆ, ಮುಸ್ತಫಾ ಕಡಂಗ ಸಾರಥಿಗಳು

ಪುತ್ತೂರು – ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ – ಜಿದ್ದಾ ಘಟಕದ ಮಹಾಸಭೆಯು ಶರಫಿಯಾ ಮಹಬ್ಬ ಸ್ಕ್ವೇರ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೃನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆದು

ನೂತನ ಸಮಿತಿ ರಚಿಸಲಾಯಿತು

ಸಲಹೆಗಾರರಾಗಿ

ಫಾರೂಕ್ ಸಅದಿ ಹೆಚ್ಕಲ್,

ಫಾರೂಕ್ ಕಾಟಿಪಳ್ಳ,

ಶಂಸುದ್ದೀನ್ ಮುಸ್ಲಿಯಾರ್ ಕೊಡಗು,

ಮನ್ಸೂರ್ ಕಾಟಿಪಳ್ಳ,

ಇಖ್ಬಾಲ್ ಹಾಜಿ ಉಳ್ಳಾಲ್ ಅವರನ್ನು ಆರಿಸಲಾಯಿತು

ಪದಾಧಿಕಾರಿಗಳಾಗಿ

ಸಯ್ಯಿದ್ ನಾಫಿ ತಂಙಳ್ ನೂಜಿ (ಗೌರವಾಧ್ಯಕ್ಷರು)

ಅಬ್ದುಲ್ ರಹ್ಮಾನ್ ಗಂಟಾಲ್ಕಟ್ಟೆ (ಅಧ್ಯಕ್ಷರು)

ಮುಹಮ್ಮದ್ ತಬ್ಶೀರ್ ಹನೀಫಿ ಸೂರಿಂಜೆ (ಪ್ರಧಾನ ಕಾರ್ಯದರ್ಶಿ)

ಮುಸ್ತಫಾ ಕಡಂಗ (ಕೋಶಾಧಿಕಾರಿ)

ಅಶ್ರಫ್ ಎಮ್ಮೆಸ್ ಕಕ್ಕಿಂಜೆ,ಕೆ.ಟಿ. ಮುಹಮ್ಮದ್ ಹಾಜಿ ಕುಕ್ಕಾಜೆ, ಶಂಸುದ್ದೀನ್ ಮಡಂತ್ಯಾರ್ (ಉಪಾಧ್ಯಕ್ಷರು)

ನಾಸಿರುದ್ದೀನ್ ಹೆಚ್ಕಲ್, ರಫೀಕ್ ಗರಗಂದೂರ್, ಶಾಫಿ ಪರ್ಪುಂಜ, (ಕಾರ್ಯದರ್ಶಿಗಳು )

ಕಾರ್ಯಕಾರಿ ಸದಸ್ಯರಾಗಿ

ರಫೀಕ್ ಎರ್ಮಾಳ್,

ಫಾರೂಕ್ ಬಂಟ್ವಾಳ,

ಇಬ್ರಾಹಿಂ ಬಂಡಾಡ್,

ಶಂಸುದ್ದೀನ್ ಕುಂತೂರ್

ರಫೀಕ್ ನೆಲ್ಲಿಹುದಿಕೇರಿ,

ಸುಲೈಮಾನ್ ಬಂಡಾಡ್,

ಅಬ್ದುಲ್ ಲತೀಫ್ ಮರಕಡ,

ಯಹ್ಯಾ ಝುಹ್ರಿ ಬಾಜರ,

ಆರಿಫ್ ಉಚ್ಚಿಲ,

ಹಾಸಿಫ್ ಪಕ್ಷಿಕೆರೆ

ಬಶೀರ್ ಗರಗಂದೂರು,

ಜಾಬಿರ್ ಕೊಂಡಂಗೇರಿ,

ನವಾಝ್ ಕೂಳೂರು,

ಯಹ್ಯಾ ಹಾರೂನಿ ಬಿಳಿಯೂರ್,

ಆಸಿಫ್ ಕೋಟ,

ಮನ್ಸೂರ್ ಕಲ್ಕಟ್ಟ,

ನಾಸಿರ್ ಮಂಚಿ,

ಅಬ್ದುಲ್ ಫತ್ತಾಹ್ ಅಮ್ಮುಂಜೆ,

ಫಝಲ್ ದೇರಳಕಟ್ಟೆ,

ಶರೀಫ್ ಸುಂಟಿಕೊಪ್ಪ

ಇವರನ್ನು ಆರಿಸಲಾಯಿತು.

ಮರ್ಕಝುಲ್ ಹುದಾ ಜಿದ್ದಾ ಘಟಕದ ಉಸ್ತುವಾರಿಯಾಗಿದ್ದ

ಅಶ್ರಫ್ ಎಮ್ಮೆಸ್ ಕಕ್ಕಿಂಜೆ ಮಹಾಸಭೆಯ ಅಧ್ಯಕ್ಷತೆ ವಹಿಸಿದರು, ಕೆಸಿಎಫ್ ರಾಷ್ಟೀಯ ಸಮಿತಿ ಅಧ್ಯಕ್ಷ ಹಾಗೂ

ಮರ್ಕಝುಲ್ ಹುದಾ ಸೌದಿ ಅರೇಬಿಯಾ ಸಂಚಾಲಕರಾದ ಅಬ್ದುಲ್ ರಶೀದ್ ಸಖಾಫಿ ಮಿತ್ತೂರು ಉದ್ಘಾಟನೆ ಮಾಡಿದರು.

ಕೆಸಿಎಫ್ ನಾಯಕರಾದ ಫಾರೂಕ್ ಸಅದಿ ಹೆಚ್ಕಲ್, ಫಾರೂಕ್ ಕಾಟಿಪಳ್ಳ, ಮನ್ಸೂರ್ ಕಾಟಿಪಳ್ಳ, ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ (ಕಿಸ್ವಾ) ನಾಯಕರಾದ ಶಂಸುದ್ದೀನ್ ಮುಸ್ಲಿಯಾರ್ ಪೆರಾಜೆ, ಸುಹೈಲ್ ಸುಲ್ತಾನಿ ಬೇತ್ರಿ,ಮುಸ್ತಫಾ ಕಡಂಗ ಶುಭ ಹಾರೈಸಿದರು.ಸಯ್ಯಿದ್ ನಾಫಿ ತಂಙಳ್ ನೂಜಿ ದುಆ ನಡೆಸಿದರು.

ಕುಂಬ್ರ ಮರ್ಕಝ್ ಜಿದ್ದಾ ವಲಯ ಸಂಚಾಲಕ ಮುಸ್ತಫಾ ಸಖಾಫಿ ಗರಗಂದೂರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.