janadhvani

Kannada Online News Paper

ಪಬ್ಲಿಕ್ ಪರೀಕ್ಷೆ: ಮೋಂಟುಗೋಳಿ ರೇಂಜ್ ನಲ್ಲಿ ಮರಿಕ್ಕಳ ಪ್ರಥಮ

ಮೊಂಟೆಪದವು: (ಜನಧ್ವನಿ ವಾರ್ತೆ) ಸುನ್ನೀ ವಿದ್ಯಾಭ್ಯಾಸ ಭೋರ್ಡ್ ಕಳೆದ ಎಫ್ರಿಲ್ ತಿಂಗಳಲ್ಲಿ ನಡೆಸಿದ ಪಬ್ಲಿಕ್ ಪರೀಕ್ಷಯಲ್ಲಿ ಮೋಂಟುಗೋಳಿ ರೇಂಜ್ ವ್ಯಾಪ್ತಿಯ ಮದ್ರಸಗಳಲ್ಲಿ ಮರಿಕ್ಕಳ ಮ ಅದನುಲ್ ಉಲೂಮ್ ಮದ್ರಸದ 5 ನೇ ತರಗತಿಯ

ಮೊಹಮ್ಮದ್ ಶಾಝಿಲ್ 519 ಅಂಕ ಪಡೆದು ಪ್ರಥಮಹಾಗೂ 7 ನೇ ತರಗತಿಯ

ಆಯಿಷತ್ ರಾಫಿಯಾ 504 ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದು ಜಮಾಅತರ ಗೌರವಕ್ಕೆ ಪಾತ್ರರಾಗಿದ್ದಾರೆ.ಮರಿಕ್ಕಳ ಖತೀಬ್ ಉಸ್ತಾದ್ ಅಬ್ಬಾಸ್ ಸಖಾಫಿ ಮಡಿಕೇರಿ,ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ಮುಲಾರ್ ಪಟ್ಣ,ಮುಅಲ್ಲಿಂ ರಮಳಾನ್ ಮದನಿ ಹಾಗೂ ಜಮಾಅತರು ವಿದ್ಯಾರ್ಥಿಗಳನ್ನು ಪ್ರಶಂಸಿಸಿದ್ದಾರೆ.

error: Content is protected !! Not allowed copy content from janadhvani.com