ಅಕ್ಟೋಬರ್ 25: ಶನಿವಾರ ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದ್ರಿ ನಡೆದ. Shorin-Ryu Karate Association(R)
Swami’s strength training centre moodbidri
ಆಯೋಜಿಸಿದ. 8ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ -2025 Darussalam English Medium school Thonse Hoode Udupi ದ ವಿದ್ಯಾರ್ಥಿಗಳಾದ
*ಚಿನ್ನದ ಪದಕ*
1.Sayyed Mohammad Shawaz
ಕುಮಿಟೆ: ಚಿನ್ನದ ಪದಕ
ಕಟ ವಿಭಾಗ : ಬೆಳ್ಳಿಯ ಪದಕ
(15ವರ್ಷದ ಆರೆಂಜ್ ಪಟ್ಟಿ ವಿಭಾಗ)
*ಬೆಳ್ಳಿಯ ಪದಕ*
1 Mohammad Suhaib
(6ವರ್ಷದ ಬಿಲಿ ಪಟ್ಟಿ ವಿಭಾಗ)
2 T.S Ayisha Muskan
(7ವರ್ಷದ ಬಿಲಿ ಪಟ್ಟಿ ಬಾಲಕಿಯರ ವಿಭಾಗ)
3.Hiba Fathima
(9ವರ್ಷದ ಬಿಲಿ ಪಟ್ಟಿ ಬಾಲಕಿಯರ ವಿಭಾಗ)
*ಕಂಚಿನ ಪದಕ*
1.Ayisha Haneena
(9ವರ್ಷದ ಆರೆಂಜ್ ಪಟ್ಟಿ ಬಾಲಕಿಯರ ವಿಭಾಗ)
2.Mohammad Nazeem
(9ವರ್ಷದ ಹಳದಿ ಪಟ್ಟಿ ವಿಭಾಗ)
3.Mohammad Farhan
(12ವರ್ಷದ ಹಳದಿ ಪಟ್ಟಿ ವಿಭಾಗ)
4.Mohammad Hamdan
(9ವರ್ಷದ ಹಳದಿ ಪಟ್ಟಿ ವಿಭಾಗ)
5.Mohammed Arfath
( 12ವರ್ಷದ ಹಳದಿ ಪಟ್ಟಿ ವಿಭಾಗ)
ಕೆಲವು ವಿದ್ಯಾರ್ಥಿಗಳು ಮುಂದಿನ ಅಂತರಾಷ್ಟ್ರೀಯ ಸ್ಪರ್ಧೆಗೆ ಭಾಗವಹಿಸಲು ಆಯ್ಕೆಯಾಗಿದ್ದಾರೆ ಈ ವಿದ್ಯಾರ್ಥಿಗಳು ಮುಹಮ್ಮದ್ ಹಾರೀಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ…







