ಅಕ್ಟೋಬರ್ 25 ಶನಿವಾರ ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದ್ರಿಯಲ್ಲಿ ನಡೆದ. Shorin-Ryu Karate Association(R)
Swami’s strength training centre moodbidri
ಆಯೋಜಿಸಿದ, 8ನೇ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ -2025 Yes ಸರ್-ಹಿಂದ್ ಆಂಗ್ಲ ಮಾಧ್ಯಮ ಸ್ಕೂಲ್ ಬಂಗ್ಲಗುಡ್ಡೆ ಕಾರ್ಕಳ ದ ವಿದ್ಯಾರ್ಥಿಗಳಾದ
ಚಿನ್ನದ ಪದಕ
1.Fathimath Misbah
ಕುಮಿಟೆ :ಚಿನ್ನದ ಪದಕ
ಕಟವಿಭಾಗ :ಬೆಳ್ಳಿಯ ಪದಕ
(ವೈಟ್ ಬೆಲ್ಟ್ 13ವರ್ಷದ ಬಾಲಕಿಯರ ವಿಭಾಗ )
2.Moinuddin Raaz
ಕುಮಿಟೆ :ಚಿನ್ನದ ಪದಕ
ಕಟವಿಭಾಗ : ಕಂಚಿನ ಪದಕ
(ಆರೆಂಜ್ ಬೆಲ್ಟ್ 14ವರ್ಷದ ಬಾಲಕರ ವಿಭಾಗ)
3.Ashika Fathima
(ಗ್ರೀನ್ ಬೆಲ್ಟ್ 10ವರ್ಷದ ಬಾಲಕಿಯರ ವಿಭಾಗ)
4.Mohammed Ibrahim Aboobaker
(ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)
5.Mohammed Ashim Hassan
(ವೈಟ್ ಬೆಲ್ಟ್ 6ವರ್ಷದ ಬಾಲಕರ ವಿಭಾಗ)
6.Mohammad Yaseen
(ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)
ಬೆಳ್ಳಿಯ ಪದಕ
1.Mohammed Adeeb
(ಗ್ರೀನ್ ಬೆಲ್ಟ್ 9ವರ್ಷದ ಬಾಲಕರ ವಿಭಾಗ)
2.Jamedar Mohammad Zain
(ಆರೆಂಜ್ ಬೆಲ್ಟ್ 12ವರ್ಷದ ಬಾಲಕರ ವಿಭಾಗ)
3.Mohammad Muzammil
(ಆರೆಂಜ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)
4.Mohammed Shifan
(ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)
ಕಂಚಿನ ಪದಕ
1.Mohammed Naheem
ಕುಮಿಟೆ : ಕಂಚಿನ ಪದಕ
ಕಟವಿಭಾಗ : ಕಂಚಿನ ಪದಕ
( ವೈಟ್ ಬೆಲ್ಟ್ 13ವರ್ಷದ ಬಾಲಕರ ವಿಭಾಗ)
2.Haleem Isra
(ವೈಟ್ ಬೆಲ್ಟ್ 7ವರ್ಷದ ಬಾಲಕಿಯರ ವಿಭಾಗ)
3.Fathima Nuza
( ವೈಟ್ ಬೆಲ್ಟ್ 7ವರ್ಷದ ಬಾಲಕಿಯರ ವಿಭಾಗ)
4.Sheike Aahil Ahmad
(ಆರೆಂಜ್ ಬೆಲ್ಟ್ 8ವರ್ಷದ ಬಾಲಕರ ವಿಭಾಗ)
5.Kadeeja Noofha Misqth
(ಎಲ್ಲೋ ಬೆಲ್ಟ್ 12ವರ್ಷದ ಬಾಲಕಿಯರ ವಿಭಾಗ)
ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮುಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್ ಇವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ…


