janadhvani

Kannada Online News Paper

ಸೆಪ್ಟೆಂಬರ್.1: ಎಸ್ ವೈ ಎಸ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ – ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ದ. ಕ ಜಿಲ್ಲಾ ವೆಸ್ಟ್ ಸಮಿತಿಯ ವತಿಯಿಂದ ಸಪ್ಟೆಂಬರ್ 1 ರಂದು ಸೋಮವಾರ ಮಂಗಳೂರಿನ ಪುರಭವನದಲ್ಲಿ ಸಂಜೆ 4.30ರಿಂದ ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಡೆಯಲಿದ್ದು ಈ ಸಂಬಂಧ ಬಾವುಟಗುಡ್ಡೆಯಲ್ಲಿರುವ ಎಸ್ ವೈ ಎಸ್ ರಾಜ್ಯ ಕಛೇರಿ ಸಭಾಂಗಣದಲ್ಲಿ ಸುನ್ನೀ ಸಂಘಟನೆಗಳ ನಾಯಕರ ಸಭೆ ಕರೆದು ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಿರ್ವಹಣೆಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಕೆಸಿಎಫ್ ಐಎನ್ ಸಿ ಮಾಜಿ ಅಧ್ಯಕ್ಷ ಡಾ ಶೇಖ್ ಬಾವ ಉದ್ಘಾಟಿಸಿದರು. ವಕಫ್ ಬೋರ್ಡ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿ ಸ್ಟಾರ್, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ,
ಮುಸ್ಲಿಂ ಜಮಾಅತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಂ ಸಅದಿ ಗಾಣೆಮಾರ್, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ರವೂಫ್ ಹಿಮಮಿ, ಹಾಫಿಳ್ ಯಾಕೂಬ್ ಸಅದಿ ನಾವೂರು ಮುಂತಾದವರು ಮಾತನಾಡಿದರು.

ನಂತರ ಸ್ವಾಗತ ಸಮಿತಿಯನ್ನು ಈ ಕೆಳಗಿನಂತೆ ರಚಿಸಲಾಯಿತು.

ಸಲಹಾ ಸಮಿತಿ ಸದಸ್ಯರುಗಳಾಗಿ
ಸಯ್ಯಿದ್ ಶರಪುದ್ದೀನ್ ತಂಙಳ್ ಫರೀದ್ ನಗರ
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ
ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ
ಉಸ್ಮಾನ್ ಸಅದಿ ಪಟ್ಟೋರಿ
ಬಶೀರ್ ಸಅದಿ ಪೀಣ್ಯ
ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ
ಮನ್ಸೂರ್ ಅಲಿ ಕೋಟಗದ್ದೆ

ಚಯರ್ಮ್ಯಾನ್: ಡಾ ಶೇಖ್ ಬಾವಾ ಹಾಜಿ ಮಂಗಳೂರು

ಜನರಲ್ ಕನ್ವೀನರ್: ಹಾಫಿಳ್ ಯಾಕೂಬ್ ಸಅದಿ ನಾವೂರು

ಕೋಶಾಧಿಕಾರಿ: ನಾಸಿರ್ ಲಕ್ಕಿಸ್ಟಾರ್

ಕೋಆರ್ಡಿನೇಟರ್: ಮಹಮ್ಮದಲಿ ಸಖಾಫಿ ಅಶ್ಅರಿಯ್ಯಾ

ಮೀಡಿಯಾ ಚೀಫ್: ಶಾಕಿರ್ MSE ಮೂಡಬಿದ್ರೆ

ವೈಸ್ ಚಯರ್ಮಾನ್ ಗಳಾಗಿ

ಅಶ್ರಫ್ ಕಿನಾರ ಮಂಗಳೂರು, ರಹೀಂ ಸಅದಿ ಗಾಣೆಮಾರ್, ರವೂಫ್ ಹಿಮಮಿ ಹಳೆಯಂಗಡಿ, ಹನೀಫ್ ಹಾಜಿ ಬಜ್ಪೆ, ಹನೀಫ್ ಹಾಜಿ ಉಳ್ಳಾಲ, ಬದ್ರುದ್ದೀನ್ ಅಝ್ಹರಿ ಕೈಕಂಬ, ಸಲೀಂ ಅಡ್ಯಾರ್ ಪದವು, ಅಬ್ದುರ್ರಹ್ಮಾನ್ ಹಾಜಿ ಪ್ರಿಂಟೆಕ್, BH ಇಸ್ಮಾಯಿಲ್ ಕೆ.ಸಿ ರೋಡ್, VA ಮುಹಮ್ಮದ್ ಸಖಾಫಿ ವಳವೂರು, ಸುಲೈಮಾನ್ ಮುಸ್ಲಿಯಾರ್ ಅರಫಾ, ತೌಸೀಫ್ ಸಅದಿ ಹರೇಕಳ, ನವಾಝ್ ಸಖಾಫಿ ಅಡ್ಯಾರ್ ಪದವು, ಅಬ್ಬಾಸ್ ಬಿಜೈ, ಸಯ್ಯಿದ್ ಇಸ್ಹಾಕ್ ತಂಙಳ್ ಕಣ್ಣೂರು, ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ, ಸಯ್ಯಿದ್ ಶಿಹಾಬ್ ತಂಙಳ್, ಖಲೀಲ್ ಮಾಲಿಕಿ ಬೋಳಂತೂರು, ಅಸಿಪ್ ಹಾಜಿ ಕೃಷ್ಣಾಪುರ, ಸಯ್ಯಿದ್ ಖುಬೈಬ್ ತಂಙಳ್ ಉಳ್ಳಾಲ,
ಬಶೀರ್ ಹಾಜಿ ಬಿಸಿರೋಡ್
ರಶೀದ್ ಹಾಜಿ ಪಾಂಡೇಶ್ವರ

ಕನ್ವೀನರ್ ಗಳಾಗಿ: ಮುತ್ತಲಿಬ್ ವೇಣೂರು, ನೌಸೀಫ್ ಕಾವೂರು, ಸಿದ್ದೀಕ್ ಸಿಸಿ, ಅಝ್ಮಲ್ ಕಾವೂರು, ಹಕೀಂ ಪೂಮಣ್ಣು, ಫಾರೂಕ್ ಶೇಡಿಗುರಿ, ಶರೀಫ್ ಮುಡಿಪು, ಅಲ್ತಾಫ್ ಕುಂಪಲ, ಹಮೀದ್ ಕಿನ್ಯ, ಉಸ್ಮಾನ್ ಝುಹ್ರಿ ಕಿನ್ಯ, ಇಬ್ರಾಹಿಂ ಸಖಾಫಿ ಸೆರ್ಕಳ, ಸತ್ತಾರ್ ಸಖಾಫಿ ಅಡ್ಯಾರ್, ನೌಫಲ್ ಕಟ್ಟತ್ತಿಲ, ನೌಫಲ್ ಅಹ್ಸನಿ ನಾಟೆಕಲ್, ಸಿನಾನ್ ಸಖಾಫಿ ಅಜಿಲಮೊಗರು, ನೌಶಾದ್ ಮದನಿ ಎಚ್ ಕಲ್, ಖಲೀಲ್ ಅಬ್ಬೆಟ್ಟು
ಇಝಾಸ್ ಪಜೀರ್,ಮುಸ್ತಪಾ ಪಾವೂರು, ನಝೀರ್ ಲುಲು, ಹಸನ್ ಪಾಂಡೇಶ್ವರ,
ಜಿ.ಎ ಇಬ್ರಹಿಂ ಅಜ್ಜಿನಡ್ಕ ಸೇರಿದಂತೆ ಆಯ್ಕೆ ಮಾಡಲಾಯಿತು. ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ವಂದಿಸಿದರು.