janadhvani

Kannada Online News Paper

“ಫತ್’ಹೇ ಮುಬಾರಕ್-2018” ನೂರುಲ್ ಹುದಾ ಮದ್ರಸಾ ವಳವೂರು

ವಳವೂರು:ನೂರುಲ್ ಹುದಾ ಮದ್ರಸಾ ವಳವೂರು ಇದರ ‘ಫತ್ಹೇ ಮುಬಾರಕ್’ ಮದ್ರಸಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂ. 24ರಂದು ರಾತ್ರಿ ವಳವೂರು ಮದ್ರಸಾ ಸಭಾಂಗಣದಲ್ಲಿ ಅತಿ ವಿಜೃಂಬಣೆಯಿಂದ ನಡೆಯಿತು.ಪ್ರಸ್ತುತ ಕಾರ್ಯಕ್ರಮವನ್ನು‌ ಮದ್ರಸಾ ಸದರ್ ಉಸ್ತಾದರು ಸ್ವಾಗತ ಕೋರಿದರು..ವಳವೂರು ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಅದಿ ಉಸ್ತಾದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಲವು ಉತ್ತಮ ಉಪದೇಶ ನಿರ್ದೇಶನಗಳನ್ನು ನೀಡಿದರು.
ಹಲಾವಾರು ಮಂದಿ ಗಣ್ಯ ವ್ಯಕ್ತಿಗಳು‌ ಊರಿನ ಸುನ್ನೀ ಕಾರ್ಯಕರ್ತರು ನೂರುಲ್ ಹುದಾ ಮದ್ರಸಾ‌ ಮಕ್ಕಳು ಹಿತೈಷಿಗಳು ಉಪಸ್ಥಿತರಿದ್ದರು.