ಪುತ್ತೂರು: ನೂರೇ ಅಜ್ಮೀರ್ ನಾಲ್ಕನೇ ವಾರ್ಷಿಕ ಮಹಾ ಸಂಗಮ ಹಾಗೂ ಮಾದಕತೆ ಪುಸ್ತಕ ಬಿಡುಗಡೆ ಸಮಾರಂಭ ಡಿಸೆಂಬರ್ 26ರಂದು ಪುತ್ತೂರಿನ ಸುಧಾನ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಂಜೆ 4:30ಕ್ಕೆ ಆರಂಭಗೊಂಡು ರಾತ್ರಿ 10ರ ತನಕ ನಡೆಯಲಿದೆ. ಕವಿಗೋಷ್ಠಿ ವಿಚಾರ ಗೋಷ್ಠಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದ್ದು ನಂತರ ನೂರೇ ಅಜ್ಮೀರ್ ಪ್ರಾರ್ಥನ ಸಂಗಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಉಲಮಾ ಉಮರಾ ನಾಯಕರು ಮಂತ್ರಿಗಳು ಭಾಗವಹಿಸಲಿರುವರು.