ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಖತರ್ ರಾಷ್ಟೀಯ ಸಮಿತಿಯ ವಿಶೇಷ ಸಮಾವೇಶವು ಇತ್ತೀಚಿಗೆ ಅಬೂ ಹಮೂರ್ ನಲ್ಲಿರುವ ಮುನೀರ್ ಮಾಗುಂಡಿ ಅವರ ನಿವಾಸದಲ್ಲಿ ನಡೆಯಿತು.
ಮರ್ಕಝ್ ಕುಂಬ್ರ ಡಿಗ್ರೀ ಕಾಲೇಜು ಮುದರ್ರಿಸ್ ಮುಹಮ್ಮದ್ ಸ್ವಾಲಿಹ್ ಹನೀಫಿ ಜಾಲ್ಸೂರ್ ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು, ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು ಪ್ರಾರ್ಥನೆ ನಡೆಸಿದರು.
ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮಾಡು, ಯೂಸುಫ್ ಸಅದಿ ಅಯ್ಯಂಗೇರಿ, ಇಸ್ಹಾಖ್ ನಿಝಾಮಿ ಕೊಡ್ಲಿಪೇಟೆ, ಅಬ್ದುಲ್ ರಝಾಕ್ ಹಾಜಿ ಕನ್ಯಾನ (ಸಲಹೆಗರಾರು)
ರಾಶಿದ್ ಅಡ್ಕಾರ್ (ಅಧ್ಯಕ್ಷರು)
ನಾಸಿರ್ ಕುಂಬ್ರ (ಪ್ರಧಾನ ಕಾರ್ಯದರ್ಶಿ) ಮುನೀರ್ ಹಾಜಿ ಮಾಗುಂಡಿ (ಕೋಶಾಧಿಕಾರಿ)
ಅಬ್ದುಲ್ ರಹ್ಮಾನ್ ಕನ್ಯಾನ (ಉಪಾಧ್ಯಕ್ಷರು) ನಿಝಾಮುದ್ದೀನ್ ಸಅದಿ ಸೂರಿಕುಮೇರು, ಸಿರಾಜ್ ಅಡ್ಕಾರ್ (ಕಾರ್ಯದರ್ಶಿಗಳು)
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದೀಕ್ ಉಸ್ತಾದ್ ಹಂಡುಗುಳಿ,ಇಬ್ರಾಹಿಂ ಚೆರ್ಲಡ್ಕ, ಹಕೀಮ್ ಪೆರಾಜೆ, ರಝೀನ್ ಅಡ್ಕಾರ್, ರಿಷಾದ್ ಮಧುವನ, ಅಬ್ದುಲ್ ರಹ್ಮಾನ್ ಕುಂಬಳೆ, ಶರೀಫ್ ಕಟ್ಟತ್ತಾರ್, ಮುಹಮ್ಮದ್ ಇಬ್ರಾಹಿಂ ಕಟ್ಟತ್ತಾರ್, ರಫೀಕ್ ಕನಕ ಮಜಲು, ಇವರನ್ನು ಆರಿಸಲಾಯಿತು.