ಕೆಸಿಎಫ್ ಮುಹರ್ರಕ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಅರಾದ್ ಜಾಮಿಯಾ ಮಸೀದಿಯ ಮಜ್ಲಿಸಿನಲ್ಲಿ ಮುಹಾಝ್ ಉಜಿರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನೋರ್ತ್ ಝೋನ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಅಬೂಬಕರ್ ಮದನಿ ಉಸ್ತಾದರು ದುಆ ಗೈದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಈಶ್ವರಮಂಗಲ ಸ್ವಾಗತಿಸಿದರು.
ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು :
ಹಾರಿಸ್ ಒಕ್ಕೆತ್ತೂರು
ಪ್ರಧಾನ ಕಾರ್ಯದರ್ಶಿ :
ಸಿದ್ದೀಖ್ ಉಳ್ಳಾಲ
ಕೋಶಾಧಿಕಾರಿ :
ಜವಾದ್ ಉಳ್ಳಾಲ
ಉಪಾಧ್ಯಕ್ಷರು:
ರಹೀಮ್ ಪಡುಬಿದ್ರಿ
ಸಂಘಟನಾ ಇಲಾಖೆ
ಕಾರ್ಯದರ್ಶಿ:
ಇಬ್ರಾಹೀಂ ಬೆಲ್ಮ
ಶಿಕ್ಷಣಾ ಇಲಾಖೆ
ಕಾರ್ಯದರ್ಶಿ :
ಸಾಜಿದ್ ಅಲಿ ಮಂಜನಾಡಿ
ಸಾಂತ್ವಾನ ಇಲಾಖೆ
ಕಾರ್ಯದರ್ಶಿ :
ರಶೀದ್ ಅಡ್ಯಾರ್
ಪ್ರಕಾಶನ ಇಲಾಖೆ :
ಕಾರ್ಯದರ್ಶಿ :
ಖಲೀಲ್ ಮಂಗಳೂರು
ಇಹ್ಸಾನ್ ಇಲಾಖೆ
ಕಾರ್ಯದರ್ಶಿ:
ಖಲೀಲ್ ತಲಪಾಡಿ
ಆಡಳಿತ ಮತ್ತು ಸಂಪರ್ಕ ಇಲಾಖೆ:
ಕಾರ್ಯದರ್ಶಿ:
ಅಬ್ದುಲ್ ಅಝೀಝ್ ಸುಳ್ಯ
ಕಾರ್ಯಕಾರಿ ಸಮಿತಿ ಸದಸ್ಯರು:
ಅಬೂಬಕ್ಕರ್ ಮದನಿ
ಸಿದ್ದೀಕ್ ಉಸ್ತಾದ್
ಖಲಂದರ್ ಉಸ್ತಾದ್
ರಝಕ್ ಆನೆಕಲ್
ಹನೀಫ್ ಗುರುವಾಯನಕೆರೆ
ಲತೀಫ್ ಪರೋಲಿ
ಸುಹೈಲ್ ಬಿಸಿ ರೋಡ್
ಮುನೀರ್ ಉಚ್ಚಿಲ
ಅಝೀಝ್ ಪುರುಸಂಗೋಡಿ
ಅಬ್ದುಲ್ ಜಲೀಲ್
ಪೈಝಲ್ ಕಾರ್ಕಳ
ಹಾರಿಸ್ ಪೈಂಬಚ್ಚಾಲ್
ಮೊಯ್ದೀನ್ ಬಾಕಿಮಾರ್
ಹನೀಪ್ ಉಚ್ಚಿಲ
ಅನ್ಸಾರ್ ಉಜಿರೆ
ಶಾಕಿರ್ ಬಜ್ಪೆ
ಮುಶ್ರಿಫ್ ಉಜಿರೆ
ಅಶ್ರಫ್ ಈಶ್ವರಮಂಗಳ
ರಶೀದ್ ಈಶ್ವರಮಂಗಳ
ಮುಹಾಝ್ ಉಜಿರೆ
ಸಾಬಿತ್ ವೇಣೂರು
ಸುಫಿಯಾನ್ ವಿರಾಜಪೇಟೆ
ಹನೀಫ್ ಕಾಟಿಪಳ್ಳ
ಶಾಫಿ ದೇರಳಕಟ್ಟೆ
ಹಬೀಬ್ ದೇರಳಕಟ್ಟೆ
ಆಸಿಫ್ ಬೆಳ್ಳಾರೆ
ಖಲೀಲ್ ತೋಕೆ
ಇವರನ್ನು ನೇಮಿಸಲಾಯಿತು.
R.O. ಆಫೀಸರರಾಗಿ ಆಗಮಿಸಿದ ಹನೀಫ್ ಕಿನ್ಯ ಹಾಗೂ ತೌಫೀಖ್ ಬೆಳ್ತಂಗಡಿ ನೂತನ ಸಮಿತಿಯನ್ನು ಪುನರಾಯ್ಕೆ ಮಾಡಿದರು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲ, ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ, ಸಾಂತ್ವನ ಇಲಾಖೆ ಅಧ್ಯಕ್ಷರಾದ ಹನೀಫ್ ಜಿ.ಕೆರೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಸ್ಮಾವುಲ್ ಹುಸ್ನಾ ಪಾರಾಯಣ ಮಾಡಿ ನೋರ್ತ್ ಝೋನ್ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಿದ್ದೀಖ್ ಉಸ್ತಾದ್ ದುಆಕ್ಕೆ ನೇತೃತ್ವ ನೀಡಿದರು. ರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷರಾದ ಖಲಂದರ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು. ಸೆಕ್ಟರ್ ಕೋಶಾಧಿಕಾರಿ ಜವಾದ್ ಉಳ್ಳಾಲ ಧನ್ಯವಾದ ಸಮರ್ಪಿಸಿದರು.