ಕೆಸಿಎಫ್ ಬಹರೈನ್ ಸಲ್ಮಾಬಾದ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ನವಾಝ್ ಮುಡಿಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹೈದರ್ ಸಅದಿ ಉಸ್ತಾದರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಿತು.
ನೂತನ ಸಾಲಿನ ಸಾರಥಿಗಳು
ಅಧ್ಯಕ್ಷರು: ನವಾಝ್ ಮುಡಿಮಾರ್
ಪ್ರಧಾನ ಕಾರ್ಯದರ್ಶಿ: ಇರ್ಷಾದ್ ನೆಕ್ಕಿತಡ್ಕ
ಕೋಶಾಧಿಕಾರಿ: ಅಶ್ರಫ್ ಇಂದ್ರಾಜೆ
ಉಪಾಧ್ಯಕ್ಷರು: ನದೀಮ್ ಪಾಶ
ಸಂಘಟನಾ ಕಾರ್ಯದರ್ಶಿ:
ಸಲೀಂ ಕೆ.ಸಿ. ರೋಡ್
ಶಿಕ್ಷಣ ಕಾರ್ಯದರ್ಶಿ:
ಉಮರ್ ಹೊಸಂಗಡಿ
ಸಾಂತ್ವನ ಕಾರ್ಯದರ್ಶಿ: ಅಬ್ದುಲ್ಲಾ ಕುಂಬ್ಳೆ
ಪಬ್ಲಿಕೇಶನ್ ಕಾರ್ಯದರ್ಶಿ:
ಬದ್ರೆ ಆಲಮ್
ಇಹ್ಸಾನ್ ಕಾರ್ಯದರ್ಶಿ:
ರಫೀಕ್ ಕೆ.ಸಿ.ರೋಡ್
ಆಡಳಿತ ಮಂಡಳಿ ಕಾರ್ಯದರ್ಶಿ:
ಶಫೀಮ್ ಬೆಳ್ಳಾರೆ
ಕಾರ್ಯಕಾರಿ ಸಮಿತಿಯ ಸದಸ್ಯರು
ಅಲೀ ಮುಸ್ಲಿಯಾರ್
ಹಾರಿಸ್ ಸಂಪ್ಯ
ಮನ್ಸೂರ್ ಬೆಳ್ಮ
ಶಾಫಿ ಮಾದಾಪುರ
ಅಶ್ರಫ್ ರೆಂಜಾಡಿ
ಇಕ್ಬಾಲ್ ಮಂಜನಾಡಿ
ಫಝಲ್ ಸುರತ್ಕಲ್
ಫೈಝಲ್ ಮಾದಾಪುರ
ತೌಫೀಖ್ ಬೆಳ್ತಂಗಡಿ
ಹಾರಿಸ್ ಮೂಳೂರು
ಶಾಫಿ ಕಂಬಳಬೆಟ್ಟು
ಯಹ್ಯಾ ಕೆ.ಸಿ.ರೋಡ್
ನೌಫಲ್ ರೆಂಜಾಡಿ
ಇಮ್ತಿಯಾಜ್ ಪಂಜಲ
ಅಮಾನುಲ್ಲಾ
ಇರ್ಷಾದ್ ಕಲ್ಲಡ್ಕ
ಫೈಝಲ್ ಉಳ್ಳಾಲ
ಇವರನ್ನು ನೇಮಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ನೂತನ ಸಮಿತಿಗೆ ಶುಭ ಹಾರೈಸಿದರು.
R.O. ಆಫೀಸರಾಗಿ ಆಗಮಿಸಿದ ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಸೂಫಿ ಪೈಂಬಚ್ಚಾಲ್ ರವರು ನೂತನ ಸಮಿತಿಯನ್ನು ಆಯ್ಕೆ ಮಾಡಿದರು. ಮುಹಮ್ಮದ್ ಸಖಾಫಿ ತೋಕೆ ಉಸ್ತಾದರು ಅಸ್ಮಾವುಲ್ ಹುಸ್ನಾ ಹಾಗೂ ಪ್ರಾರ್ಥನೆಗೆ ನೇತೃತ್ವ ನೀಡಿದರು. ಅಶ್ರಫ್ ರೆಂಜಾಡಿ ಸ್ವಾಗತಿಸಿದರು. ಮನ್ಸೂರ್ ಬೆಳ್ಮ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.