janadhvani

Kannada Online News Paper

ಯುಎಇ ಯಲ್ಲಿ ಜೂನ್ 15 ರಂದು ಈದುಲ್ ಫಿತರ್ ಹಬ್ಬ ಸಾಧ್ಯತೆ

ಅಬುಧಾಬಿ ಅಂತರರಾಷ್ಟ್ರೀಯ ಖಗೋಳವಿಜ್ಞಾನ ಕೇಂದ್ರ ಕೇಂದ್ರವು ಯುಎಇ ಯಲ್ಲಿ ಜೂನ್ 15 ರಂದು ಈದುಲ್ ಫಿತರ್ ಆಚರಿಲಾಗುವ ಸಾಧ್ಯತೆ ಇದೆ ಎಂದಿದೆ. ಬಹುತೇಕ ಮುಸ್ಲಿಂ ದೇಶಗಳಲ್ಲಿ ಶುಕ್ರವಾರ, ಜೂನ್ 15 ರಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಲಿವೆ ಎಂದು ಕೇಂದ್ರ ಹೇಳಿದೆ.
ಖಗೋಳವಿಜ್ಞಾನ ಕೇಂದ್ರವು ಜೂನ್ 14, ಗುರುವಾರದಂದು ಶವ್ವಾಲ್ ಚಂದ್ರ ದರ್ಶನವಾಗಲಿದೆ ಎಂದು ಅದು ವ್ಯಕ್ತಪಡಿಸಿದೆ.