janadhvani

Kannada Online News Paper

ಕುವೈತ್ ನಲ್ಲಿ ಇನ್ನೊಂದು ಬಹುಮಹಡಿ ಕಟ್ಟಡದಲ್ಲಿ ಬೆಂಕಿ

ಕುವೈತ್‌ನ ಮೆಹಬೂಲಾದಲ್ಲಿ ಮತ್ತೊಂದು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ
9 ಮಂದಿ ಆಸ್ಪತ್ರೆಯಲ್ಲಿದ್ದಾರೆ
3 ಜನರ ಸ್ಥಿತಿ ಗಂಭೀರವಾಗಿದೆ
ಎಲ್ಲರೂ ಭಾರತೀಯರು ಎಂದು ವರದಿಯಾಗಿದೆ.

error: Content is protected !! Not allowed copy content from janadhvani.com