ಮಂಚಿ: ಸುನ್ನಿ ಮಹಲ್ ಮಂಚಿ ಕಯ್ಯುರ್ ನಲ್ಲಿ 11ನೇ ವರ್ಷದ ಬ್ರಹತ್ ಅಜ್ಮೀರ್ ಮೌಲಿದ್ ಕಾರ್ಯಕ್ರಮವು 2024 ಜನವರಿ 19,20 ರಂದು ನಡೆಯಲಿದೆ.
ಈ ಕಾರ್ಯಕ್ರಮದ ಸ್ವಾಗತ ರಚನಾ ಸಭೆಯು ಅಬೂಬಕ್ಕರ್ ಲತೀಫಿ ಎಣ್ಮುರ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 05-11-2023 ರಂದು ಸುನ್ನಿಮಹಲ್ ಮದ್ರಸದಲ್ಲಿ ನಡೆಸಲಾಯಿತು.
ಸಭೆಯನ್ನು ರಝಕ್ ಸಖಾಫಿ ಉದ್ಘಾಟಿಸಿದರು. TK ಸ-ಅದಿ ದುಅ ನೆರವೇರಿಸಿದರು.ನಂತರ ಸ್ವಾಗತ ಸಮಿತಿ ರಚಿಸಲಾಯಿತು.
ನಿರ್ದೇಶಕರಾಗಿ:
ಅಸ್ಸಯ್ಯದ್ ಹಬೀಬುಲ್ಲ ತಂಙಳ್ ಸುನ್ನಿಮಹಲ್, ಅಸ್ಸಯ್ಯದ್ ಚಟ್ಟೆಕ್ಕಲ್ ತಂಙಳ್,ಅಸ್ಸಯ್ಯದ್ ಮದಕ ತಂಙಳ್,ಶೈಖುನಾ ಮಂಚಿ ಉಸ್ತಾದ್, ಎಣ್ಮುರ್ ಉಸ್ತಾದ್, ಅಶ್-ಅರಿಯ್ಯ ಸಖಾಫಿ, ಸಾಲಿಂ ಸ-ಅದಿ, ರಝಕ್ ಸಖಾಫಿ, TK ಸ-ಅದಿ, ಇಬ್ರಾಹಿಂ ಮುಸ್ಲಿಯಾರ್, ಯೂಸುಫ್ ಸಖಾಫಿ, ಮಹಮ್ಮದ್ ಹಾಜಿ, ರಝಕ್ ಭಾರತ್
ಚೆಯರ್ಮ್ಯಾನ್ -ಇಬ್ರಾಹಿಂ (ಇಬ್ಬ)ಮಂಚಿ ಕೊಕಳ
ಕನ್ವಿನರ್ -ಅಕ್ಬರ್ ಅಲಿ ಮದನಿ ಅಲಂಪಾಡಿ
ಕೋಶಾಧಿಕಾರಿ -ಅಬೂಬಕ್ಕರ್ ಸೆರ್ಕಳ
ವೈಸ್ ಚೆಯರ್ಮ್ಯಾನ್-
AK ಸುಲೈಮಾನ್
ಅಬ್ದುಲ್ಲ ನಾರಂಕೋಡಿ
ರಫೀಕ್ ಝಹ್ರಿ
ವೈಸ್ ಕನ್ವಿನರ್
ಯಾಕೂಬ್ ಅಮಾನಿ
ಇಬ್ರಾಹಿಂ ನಾರ್ಶ
ಸುಹೈಬ್ ಹಿಮಾಮಿ
ಸಿರಾಜ್ ಕುಂಟೂರ್
ಪ್ರಚಾರ ಸಮಿತಿ ಚಯರ್ಮ್ಯಾನ್: ಹಂಝ ಮಂಚಿ
ಕನ್ವಿನರ್:ಇಬ್ರಾಹಿಂ ಕರೀಂ ಕದ್ಕಾರ್
ವೈಸ್ ಚಯರ್ಮ್ಯಾನ್: ಹನೀಫ್ ಮದನಿ ನೂಜಿ ಇವರನ್ನು ಆಯ್ಕೆ ಮಾಡಲಾಯಿತು. ರಫೀಕ್ ಝಹ್ರಿ ಸ್ವಾಗತಿಸಿ ವಂದಿಸಿದರು.